ನಾಳೆ ಸಿಂಗಿಂಗ್ ಕಾಂಪಿಟೇಷನ್ನಿನ 3 ನೇ ಸೀಸನ್

ಬೈಲಹೊಂಗಲ : ಪಟ್ಟಣದ ಮುರಗೋಡ ರಸ್ತೆಯ ದುರ್ಗಾದೇವಿ ದೇವಸ್ಥಾನದ ಜಾತ್ರಾ ಮಹೋತ್ಸವ ನಿಮಿತ್ಯ ವೇ.ಮೂ.ಡಾ.ಮಹಾಂತೇಶ ಶಾಸ್ತ್ರೀ ಆರಾದ್ರಿಮಠರವರ ನೇತೃತ್ವದಲ್ಲಿ ನಡೆಯುತ್ತಿರುವ ಉತ್ತರ ಕರ್ನಾಟಕದ ಅತೀ ದೊಡ್ಡ ಸಿಂಗಿಂಗ್ ಕಾಂಪಿಟೇಷನದ 3ನೇ ಆವೃತ್ತಿಯ ಆಡಿಷನ್ ಪಟ್ಟಣದ ಗಣಾಚಾರಿ ಮಹಾವಿದ್ಯಾಲಯದಲ್ಲಿ ರವಿವಾರ ಬೆಳಿಗ್ಗೆ 10.30 ಕ್ಕೆ ನಡೆಯಲಿದೆ. ಆಸಕ್ತರು ಆಡಿಷನದಲ್ಲಿ ಭಾಗವಹಿಸುವಂತೆ ಆರಾದ್ರಿಮಠ ಶಾಸ್ತ್ರೀಗಳು ತಿಳಿಸಿದ್ದಾರೆ.

ವರದಿ  : ರವಿಕಿರಣ್   ಯಾತಗೇರಿ 

Read More Articles