ತ್ರಿಪುರ ಮತ್ತು ನಾಗಾಲ್ಯಾಂಡ ಎಲೆಕ್ಷನ: ವಿಜಯೋತ್ಸವ ಆಚರಿಸಿಕೊಂಡ ಬಿಜೆಪಿ

ತ್ರಿಪುರ ಮತ್ತು ನಾಗಾಲ್ಯಾಂಡನಲ್ಲಿ ಬಿಜೆಪಿ ಸರ್ಕಾರ ಸ್ಥಾಪನೆಯಾಗುತ್ತಿದ್ದು ಮುಖ್ಯ ಮಂತ್ರಿಯವರು ಪ್ರಮಾಣ ವಚನ ಸ್ವೀಕಾರ ಮಾಡುತಿದ್ದಾರೆ ಮತ್ತು ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತರಾಗಿ ಪ್ರೋತ್ಸಾಹ ಕೊಡುತ್ತಿದ್ದಾರೆ ಎಂದು ಸಂಜಯ ಪಾಟೀಲ್ ತಿಳಿಸಿದ್ದಾರೆ.

promotions

ಇಡಿ ಜಗತ್ತು ಪ್ರಧಾನಿ ಮೋದಿಯವರನ್ನು ಮೆಚ್ಚುತ್ತಿದ್ದು ಬಿಜೆಪಿ ಸರಕಾರ ಭಾರತದ ಪ್ರತಿ ರಾಜ್ಯದಲ್ಲಿ ಚುಕ್ಕಾಣಿ ಹಿಡಿಯುತ್ತದೆ ಎಂದು ಪಾಟೀಲ ತಿಳಿಸಿದ್ದಾರೆ.

promotions

 

Read More Articles