ಅಥಣಿ ಪಟ್ಟಣದಲ್ಲಿ ಮುಗಿಯದ KSRTCರಗಳೆ: ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟ
- 14 Jan 2024 , 9:40 PM
- Belagavi
- 133
ಸರ್ಕಾರವೇ ಮುಜುಗೂರ ಪಡುವಂತ ವಿಷಯ

ಬಸ್ ರಷ್ಯಾಗಿದ್ದಾಗ ಯುವಕರು ಬಾಗಿಲ ಬದಿ ನಿಲ್ಲೋ ದೃಶ್ಯವನ್ನ ಅದೆಷ್ಟೋ ನೋಡಿರ್ತೀರ ನೀವು ಆದ್ರೆ.

ಇಲ್ಲಿ ನಡೆದಿರೋ ದೃಶ್ಯ ನೋಡಿದ್ರೆ ನನ್ನ ಮಕ್ಕಳಿಗೆ ಶಿಕ್ಷಣವೇ ಬೇಡ ಅನ್ನೋ ಪರಿಸ್ಥಿತಿಗೆ ಬರ್ತೀರಾ ನೀವು.
ಸ್ವಲ್ಪ ಯಾಮಾರಿದ್ರು ಜಿವಕ್ಕೆ ಆಪತ್ತು
ಬಾಗಿಲಿಗೆ ಜೋತು ಬಿದ್ದು ಗ್ರಾಮೀಣ ವಿದ್ಯಾರ್ಥಿನಿಯರು ಮನೆಗೆ ಹೋಗಲು ಹರಸಾಹಸ
ಪ್ರಭಾವಿಗಳ ತವರಲ್ಲೇ ವಿದ್ಯಾರ್ಥಿಗಳ ಜೀವಕ್ಕಿಲ್ಲ ಕವಡೆ ಕಾಸಿನ ಕಿಮ್ಮತ್ತು
ಸಿಎಂ ಬೊಮ್ಮಾಯಿಯವರೇ ಇದೇನಾ ಹೆಣ್ಣುಮಕ್ಕಳ ಶಿಕ್ಷಣಕ್ಕೆ ತಾವು ಕೊಡವು ಗೌರವ
ಆ ವಿದ್ಯಾರ್ಥಿ ಸ್ವಲ್ಪ ಕಾಲು ಜಾರುದ್ರು ಬಸ್ ಕೆಳಗೆ ಸಿಲುಕುವ ಪರಿಸ್ಥಿತಿ
ಸಮಯಕ್ಕೆ ಸರಿಯಾಗಿ ಬಾರದ ಬಸ್ ಗಳು ಜೀವ ಕೈಯಲ್ಲಿ ಹಿಡಿದು ಸಾಗುವ ವಿದ್ಯಾರ್ಥಿಗಳು.










