ಡ್ರ್ಯಾಗನ್ ಚೀನಾಗೆ ಪ್ರತ್ಯುತ್ತರ ಕೊಡಲು ನಮ್ಮ ಸೇನೆ ಸಿದ್ದ
- 26 Dec 2023 , 12:32 PM
- Jammu&Kashmir
- 149
ಗಡಿಭಾಗದಲ್ಲಿ ಬಹಳ ಭಿಗುವಿನ ವಾತಾವರಣ ಸೃಷ್ಟಿಯಾಗಿದೆ. ಭಾರತೀಯ ಸೇನೆಗೆ ಸಂಪೂರ್ಣ ಪವರ್ ನೀಡಿದೆ ಡ್ರ್ಯಾಗನ್ ಚೀನಾಗೆ ಪ್ರತ್ಯುತ್ತರ ಕೊಡಲು ಸರ್ಕಾರ ಆದೇಶ ಕಾಯುವಷ್ಟು ಅಗತ್ಯ ವಿಲ್ಲ ನಮ್ಮ ಸೇನೆ ಶೀತಲಸಮರಕ್ಕೆ ಸಜ್ಜಾಗಿ ನಿಂತಿದ್ದೇವೆ.
ಚೀನಾ-ಭಾರತ ಸಂಘರ್ಷದಲ್ಲಿ ಚೀನಾ ಕಮಾಂಡಿಂಗ್ ಅಧಿಕಾರಿ ಮೃತಪಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಲಡಾಕ್ ನಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದ್ದು ಭಾರತ ಚೀನಾಗೆ ಪ್ರತಿ ದಾಳಿಗೆ ಸರ್ಕಾರದ ಹಾಗು ಮೇಲಾಧಿಕಾರಿಗಳ ಆದೇಶಕ್ಕೆ ಕಾಯುವ ಅಗತ್ಯವಿಲ್ಲ ಶೀಘ್ರವೇ ದಾಳಿಗೆ ಪ್ರತ್ಯುತ್ತರ ನಡುತ್ತೇವೆ. ಜಲಾಂತರ್ಗಾಮಿ, ವಾಯುಸೇನೆ, ಭೂ ಸೇನೆ, ಹೈ ಅಲರ್ಟ್ ಆಗಿರುವಂತೆ ಆದೇಶ ನೀಡಲಾಗಿದೆ.











