ಮಾಸ್ಟರಚೆಫ್ ಆಸ್ಟ್ರೇಲಿಯಾ-2021 ಕಿರೀಟ ಗೆದ್ದ ಭಾರತಿಯ

  • 15 Jan 2024 , 12:47 AM
  • world
  • 133

ಆಸ್ಟ್ರೇಲಿಯಾ: 27 ರ ಹರೆಯದ ಜಸ್ಟಿನ್ ನಾರಾಯಣ ಮಾಸ್ಟರಚೆಫ್ ಆಸ್ಟ್ರೇಲಿಯಾ ಕಿರೀಟವನ್ನು ಅಲಂಕರಿಸಿದ್ದಾರೆ. ಮಾಸ್ಟರ್‌ಚೆಫ್ ಆಸ್ಟ್ರೇಲಿಯಾದಲ್ಲಿ ಅವರ ಪ್ರಯಾಣವು ಏರಿಳಿತಗಳೊಂದಿಗೆ ತುಂಬಿ ಹೋಗಿತ್ತು , ಈ ಟ್ರೋಫಿಯ ಜೊತೆಗೆ ಜಸ್ಟಿನ್ 250,000 ಡಾಲರ ಗೆದ್ದಿದ್ದಾರೆ.

promotions

ಏನಿದು ಮಾಸ್ಟರಚೆಫ್ ಆಸ್ಟ್ರೇಲಿಯಾ..?
ಮಾಸ್ಟರ್‌ಚೆಫ್ ಆಸ್ಟ್ರೇಲಿಯಾವು ಸ್ಪರ್ಧಾತ್ಮಕ ಅಡುಗೆ ಪ್ರದರ್ಶನವಾಗಿದ್ದು, ಇದು ಮೂಲ ಬ್ರಿಟಿಷ್ ಮಾಸ್ಟರ್‌ಚೆಫ್ ಅನ್ನು ಆಧರಿಸಿದೆ. ಇದನ್ನು ಶೈನ್ ಆಸ್ಟ್ರೇಲಿಯಾ ಮತ್ತು ನೆಟ್‌ವರ್ಕ್ 10 ನಲ್ಲಿ ವೀಕ್ಷಿಸ ಬಹುದು.

Read More Articles