ಜನಪ್ರಿಯ ಪಂಜಾಬಿ ಗಾಯಕ ದಲೇರ್ ಮೆಹಂದಿ ಹ್ಯೂಮನ್ ಟ್ರಾಫಿಕಿಂಗ್ ಕೇಸನಲ್ಲಿ ಅಂದರ್
- 15 Jan 2024 , 4:41 AM
- Punjab
- 119
2003ರ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಜನಪ್ರಿಯ ಪಂಜಾಬಿ ಗಾಯಕ ದಲೇರ್ ಮೆಹಂದಿ ಅವರಿಗೆ ಪಟಿಯಾಲ ನ್ಯಾಯಾಲಯವು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಹಾಗು ಬಿಡುಗಡೆಗಾಗಿ ಅವರು ಸಲ್ಲಿಸಿದ್ ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿದೆ

16.03.18 ರಂದು JMIC ಪಟಿಯಾಲದಿಂದ ದಲೇರ್ ಮೆಹಂದಿಗೆ ಎರಡು ವರ್ಷಗಳ ಶಿಕ್ಷೆ ವಿಧಿಸಲಾಯಿತು,ಅವರನ್ನು ಪಟಿಯಾಲ ಜೈಲಿಗೆ ಕಳುಹಿಸಲಾಗುತ್ತಿದ್ದು ಪಟಿಯಾಲ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.











