ಕೊನೆಗೂ ಕೋರೊನಾ ಕೈಗೆ ಸಿಕ್ಕ ದಾವೂದ್

  • 14 Jan 2024 , 9:40 PM
  • world
  • 122
ಕರಾಚಿ : ಇಡೀ ವಿಶ್ವದಾದ್ಯಂತ ಎಲ್ಲೆಡೆ ರಣಕೇಕೆಯನ್ನು ಹಾಕುತ್ತಿದು ಇದೀಗ ಭೂಗತ ಪಾತಕಿ ದಾವೂದ್ ಇಬ್ರಾಹಿಂ ನನ್ನು ಕೂಡ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ covid 19 ಟೆಸ್ಟ್ ಮಾಡಿಸುವಾಗ ದಾವೂದ್ ಇಬ್ರಾಹಿಂಗೆ ಹಾಗೂ ತನ್ನ ಪತ್ನಿಯನ್ನು ಬಿಡದ ಕೋರೊನಾ ಇಬ್ಬರಿಗೂ ಸೋಂಕು ತಗುಲುರಿವುದು ಪತ್ತೆಯಾಗಿದೆ . ಭಾರತಕ್ಕೆ ಮೋಸ್ಟ್ ವಾಂಟೆಡ್ ಭೂಗತ ಪಾತಕಿಯಾಗಿರುವ ದಾವೂದ್ ಇಬ್ರಾಹಿಂ ಇಗ ಹೀಗಾಗಿ ದಾವೂದ್ ಇಬ್ರಾಹಿಂ ಸೆಕ್ಯೂರಿಟಿ ಗಾರ್ಡ್‌ಗಳಿಗೆ ಕ್ಯಾರಂಟೈನ್ ಮಾಡಲಾಗಿದೆ ಪಾಕಿಸ್ತಾನದ ಕರಾಚಿಯಲ್ಲಿ ಇದ್ದಾರೆ.

promotions

Read More Articles