ಮಾದರಿ ಗಣೇಶೋತ್ಸವ ಆಚರಿಸಿದ ಅಥಣಿ ಪೋಲಿಸರು
- 14 Jan 2024 , 9:57 AM
- Belagavi
- 192
ಅಥಣಿ: ಸರಳವಾಗಿ ಸಾಂಪ್ರದಾಯಿಕ ವಾದ್ಯಗಳೊಂದಿಗೆ ಗಣೇಶನನ್ನು ಬರಮಾಡಿಕೊಂಡು ಪೋಲಿಸರು.

ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ತಾವೇ ಸ್ವತಃ ವಾಧ್ಯ ನುಡಿಸಿದ ಪೋಲಿಸ್ ಸಿಬ್ಬಂದಿ. ಅಬ್ಬರದ ಮ್ಯೂಜಿಕ್ ಸಿಸ್ಟಮ್ ಮತ್ತು ಡಾಲ್ಬಿ ಕೋಕ್ ನೀಡಿದ ಹಿನ್ನೆಲೆಯಲ್ಲಿ ಜನಸ್ನೇಹಿ ಕೆಲಸಕ್ಕೆ ಮುಂದಾದ ಅಥಣಿ ಪೋಲಿಸರು.

ಬ್ಯಾಂಡ್ ಸೆಟ್ ನುಡಿಸುತ್ತ ವಿಘ್ನೇಶ್ವರನ ಸ್ವಾಗತ ಮಾಡಿದ ಅಥಣಿ ಪೋಲಿಸ್ ಸಿಬ್ಬಂದಿಯ ಗಣಭಕ್ತಿಗೆ ತಾಲೂಕಿನ ಜನರ ಪ್ರೀತಿಗೆ ಪಾತ್ರವಾಗಿದೆ.










