ಬೆಳಗಾವಿಯಲ್ಲಿ ನಡೆಯಲಿದೆ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆ .
- By:localviewNews
- 25 Jan 23 04:24 pm


ಇದೆ 29 ಮತ್ತು 30ರಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಬೆಳಗಾವಿಯಲ್ಲಿ ನಡೆಯಲಿದೆ.
ಬಿಜೆಪಿ ರಾಷ್ಟ್ರೀಯ ರೈತ ಮೋರ್ಚಾ ಕಾರ್ಯಕರಣಿ ಸಭೆ ಬೆಳಗಾವಿಯಲ್ಲಿ ನಡೆಯಲಿದೆ.
ಉದ್ಘಾಟನೆಯನ್ನು ಸಿಮ್ ಮಾಡಲಿದ್ದಾರೆ.
ರೈತರಿಗೆ ಸಂಬಂಧಿಸಿದ ಘೋಷ್ಠಿ ನಡೆಯಲಿದೆ.
ಕಳಸಾ ಬಂಡೂರಿಗೆ ಹಸಿರು ನಿಶಾನೆ ನೀಡಿದ ಪ್ರಧಾನಿ ಮೋದಿಯವರಿಗೆ ಅಭಿನಂದನೆ.
ಅನೇಕ ವಿಷಯಗಳ ಕುರಿತು ಚರ್ಚೆ ನಡೆಸಲಾಗುವುದು ಎಂದ ಬಿಜೆಪಿ.
ಬೆಳಗಾವಿ ಪ್ರೆಸಿಡೆನ್ಸಿ ಹೋಟೆಲನಲ್ಲಿ ನಡೆಯಲಿದೆ.
ಕಾಂಗ್ರೆಸ್ ಅಂದ್ರೆ ಭ್ರಷ್ಟಾಚಾರ.
ಭ್ರಷ್ಟಾಚಾರದಲ್ಲಿಯೇ ಕಾಂಗ್ರೆಸ್ ಅಂತ್ಯ.
Dkc ಮತ್ತು ಸಿದ್ದರಾಮಯ್ಯ ಮೇಲೆ ಪೊಲಿಟಿಕಲ್ ವಾರ.