ಬಿಜೆಪಿಯ ಕಾಲೇಳೆದ ಕರ್ನಾಟಕ ಕಾಂಗ್ರೆಸ ಸರ್ಕಾರ

ಬೆಂಗಳೂರು :ಐದು ಗ್ಯಾರಂಟಿಗಳನ್ನು ಜಾರಿಗೊಸಿದ ಕರ್ನಾಟಕ ಕಾಂಗ್ರೆಸ ಸರ್ಕಾರ ನಾವು ನುಡಿದಂತೆ ನಡೆಯುವ ಸರ್ಕಾರ 5 ಗ್ಯಾರಂಟಿಗಳನ್ನು ಜಾರಿಗೊಳಿಸಿ ಇತಿಹಾಸ ರಚಿಸಿದ್ದೇವೆ ಎಂದು ಹೇಳಿ ಬಿಜೆಪಿಯ ನಾಯಕರಾದ ನಳಿನಕುಮಾರ ಕಟೀಲ, ಬೊಮ್ಮಾಯಿ ,ಶೋಭಾ ಕರಂದ್ಲಾಜೆಯವರ ಕಾಲೆಳೆದಿದೆ.

Your Image Ad

ಕಟೀಲ ಅವರೇ,ನಿಮ್ಮ ಮನೆಗೂ 200 ಯೂನಿಟ್ ವಿದ್ಯುತ್ ಫ್ರೀ!

Your Image Ad

ಬಿಎಸ್ ಬೊಮ್ಮಾಯಿ  ಅವರೇ, ನಿಮ್ಮ ಮನೆಗೂ ಫ್ರೀ!

Your Image Ad

ಶೋಭಾ  ಅವರೇ, ನಿಮಗೂ ಪ್ರಯಾಣ ಫ್ರೀ!

ಸಿಟಿ ರವಿ  ಅವರೇ, ನಿಮ್ಮ ಮನೆಯವರಿಗೂ ₹2000 ಫ್ರೀ!

ಬಜರಂಗದಳದ ನಿರುದ್ಯೋಗಿಗಳಿಗೂ ಯುವನಿಧಿ ಫ್ರೀ, (ಪದವಿ ಪಡೆದಿದ್ದವರಿದ್ರೆ ಮಾತ್ರ)!

ಇದು ನಮ್ಮ ಗ್ಯಾರಂಟಿ ಎಂದುಕಾಂಗ್ರೆಸ್ ಬಿಜೆಪಿಯ ಕಾಲೆಳೆದಿದೆ.
 

ನಾವು ನುಡಿದಂತೆ ನಡೆಯುವವರು, ನಾವು ಮಾತು ಉಳಿಸಿಕೊಳ್ಳುವವರು.

ಐದೂ ಗ್ಯಾರಂಟಿಗಳನ್ನು ಜಾರಿಗೊಳಿಸಿ ಇತಿಹಾಸ ಸೃಷ್ಟಿಸಿದ್ದೇವೆ.

ಇದು ನಮ್ಮ ಬದ್ಧತೆ,

Read More Articles