
CWG 2022-ಚಿನ್ನದ್ ಪದಕ್ ಗೆದ್ದ ಪಿವಿ ಸಿಂದು
- 14 Jan 2024 , 8:09 PM
- world
- 384
ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ಫೈನಲ್‌ನಲ್ಲಿ ಕೆನಡಾದ ಮಿಚೆಲ್ ಲಿ ಅವರನ್ನು ಸೋಲಿಸಿದ ಪಿವಿ ಸಿಂಧು ಅಂತಿಮವಾಗಿ ಕಾಮನ್‌ವೆಲ್ತ್ ಗೇಮ್ಸನಲ್ಲಿ ಚಿನ್ನದ 🥇 ಪದಕವನ್ನು ಬಾಚಿದ್ದಾರೆ .


ಬರ್ಮಿಂಗ್ಹ್ಯಾಮ್ ಆಟಗಳಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಕ್ಕಾಗಿ ಪಿ ವಿ ಸಿಂದು ಅವರಿಗೆ ಅಭಿನಂದನೆಗಳು. ಈ ಐತಿಹಾಸಿಕ ಸಾಧನೆಯಿಂದ ಭಾರತ ಸಂತಸಗೊಂಡಿದೆ.
ನೀವು ಯಶಸ್ಸಿನ ಉನ್ನತ ಮತ್ತು ಹೊಸ ಎತ್ತರಗಳನ್ನು ಸ್ಕೇಲ್ ಮಾಡುತ್ತಿರಲಿ ಮತ್ತು ಇತರರಿಗೆ ಸ್ಫೂರ್ತಿ ನೀಡುವುದನ್ನು ಮುಂದುವರಿಸಲಿ. ನನ್ನ ಶುಭಾಶಯಗಳು ಎಂದು ರಾಜನಾಥ್ ಸಿಂಗ್ ಟ್ವಿಟ್ ಮಾಡಿದ್ದಾರೆ .
Congratulations to @Pvsindhu1 for winning the Gold Medal at the Birmingham games. India is delighted at this historic accomplishment.
— Rajnath Singh (@rajnathsingh) August 8, 2022
May you keep scaling higher and newer heights of success and continue inspiring others. My best wishes. pic.twitter.com/3nkkuLjdJD