ಅಣೆಕಟ್ಟು ಸ್ಫೋಟ :ನದಿಯಲ್ಲಿ ಹರಿದುಹೋದ 150 ಟನ್ ಎಂಜಿನ್ ಆಯಿಲ್
- Krishna Shinde
- 14 Jan 2024 , 11:31 PM
- world
- 178
ಉಕ್ರೈನ್ :ಕಾಖೋವ್ಕಾ ಅಣೆಕಟ್ಟಿನ ಮೇಲಿ ನಡೆದ ದಾಳಿಯಿಂದ 150 ಟನ್ ಎಂಜಿನ್ ತೈಲವು ಡ್ನಿಪ್ರೊ ನದಿಯಲ್ಲಿ ಹರಿದು ಹೋಗಿದೆ ಎಂದು ಉಕ್ರೇನ್ ಹೇಳಿದೆ ಇದು ಪರಿಸರದ ಮೇಲೆ "ಋಣಾತ್ಮಕ ಪರಿಣಾಮ" ಬೀರುತ್ತದೆ ಎಂದು ಉಕ್ರೈನ್ ಎಚ್ಚರಿಸಿದೆ.

ಉತ್ತರ ಖೆರ್ಸನ್ ಒಬ್ಲಾಸ್ಟ್ (ಪ್ರದೇಶ) ದ ಡ್ನಿಪರ್ ಮೇಲೆ ಇರುವ ಅತಿ ದೊಡ್ಡ ಜಲವಿದ್ಯುತ್ ಸ್ಥಾವರ (HPP) ಅಣೆಕಟ್ಟು ನಾಶವಾಗಿದೆ.

ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣಾ ಮಂಡಳಿಯ ಸದಸ್ಯರಿಗೆ ಕನಿಷ್ಠ 150 ಟನ್ ಇಂಜಿನ್ ಆಯಿಲ್ ಡ್ನಿಪರ್ಗೆ ಸಿಲುಕಿದೆ ಎಂದು ತಿಳಿಸಲಾಗಿದೆ, 300 ಟನ್ಗಳಿಗಿಂತ ಹೆಚ್ಚು ಸೋರಿಕೆಯಾಗುವ ಅಪಾಯವಿದೆ ಎಂದು ವರದಿ ಹೇಳಿದೆ.
— localview ???????? (@LocalviewIn) June 6, 2023










