ಗೃಹ ಜ್ಯೋತಿ ಯೋಜನೆಗೆ ನೊಂದಾಯಿಸಿಕೊಳ್ಳಲು ಇಲ್ಲಿದೆ ಸರಳ ವಿಧಾನ
- Krishna Shinde
- 15 Jan 2024 , 1:03 PM
- Bengaluru
- 677
ಬೆಂಗಳೂರು : ಕರ್ನಾಟಕ ಸರ್ಕಾರ ನೀಡಿರುವ ಗೃಹ ಜ್ಯೋತಿ,ಗೃಹ ಲಕ್ಷ್ಮಿ ,ಶಕ್ತಿ ಮತ್ತು ಯುವ ನಿಧಿ ಯೋಜನೆಗಳನ್ನು ವೆಬ್ಸೈಟ್ ಮೂಲಕ ನೊಂದಾಯಿಸಿಕೊಳ್ಳಲು ಸರಳ ಲಿಂಕ್ ಪರಿಚಯ ಮಾಡಿದೆ ಮತ್ತು ಇಲ್ಲಿದೆ ಸಂಪೂರ್ಣ್ ಮಾಹಿತಿ.

1)ಮೊದಲಿಗೆ
sevasindhugs.karnataka.gov.in/ ಓಪನ್ ಮಾಡಲು ಕ್ಲಿಕ್ ಮಾಡಿ.

2)ನಂತರ ಗೃಹ ಲಕ್ಷ್ಮಿ ಟ್ಯಾಬ್ ಮೇಲೆ ಕ್ಲಿಕ್ ಮಾಡಿ ಅಥವಾ
ಗೃಹ ಜ್ಯೋತಿಗಾಗಿ ಕ್ಲಿಕ್ ಮಾಡಿ
3)ನಿಮ್ಮ ಡೀಟೇಲ್ಸ್ ಅಂದರೆ ಭಾಷೆ ,ಎಸ್ಕಾಂ ಹೆಸರು ,ಖಾತೆ ಸಂಖ್ಯೆ ಇತರೆ ಬಾಕ್ಸ್ಗಳನ್ನು ತುಂಬಿ.
4) ನಂತರ ಈ ಯೋಜನೆಯನ್ನು ಗೃಹ ಬಳಕೆಗೆ ಮಾತ್ರ ಬಳಸಲಾಗುತ್ತದೆ , ಒಂದುವೇಳೆ ಬೇರೆ ಉದ್ದೇಶಕ್ಕಾಗಿ ಬಳಸಿದ್ದಲ್ಲಿ ಪ್ರಯೋಜನಗಳನ್ನು ಮುಟ್ಟುಗೋಲು ಹಾಕಲಾಗುವುದು ಮತ್ತು ಈಗಾಗಲೇ ಪಡೆದಿರುವ ಯೋಜನೆಗಳನ್ನು ಬಡ್ಡಿ ಯೊಂದಿಗೆ ಮರುಪಾವತಿಸಲು ಸಿದ್ದನಿದ್ದೇನೆ ಎಂಬ ಚೆಕ್ ಬಾಕ್ಸ್ ಗೆ ಟಿಕ್ ಮಾಡಿ ಮತ್ತು ವರ್ಡ್ ವೆರಿಫಿಕೇಷನ್ ಮಾಡಿ ಕೊನೆಗೆ ಸಬಮಿಟ ಮಾಡಿ










