ಜುಲೈ 1 ಖಠಾ ಖಠ ಡೇ:ಕಾಂಗ್ರೆಸಿಗರ ಕಾಲೆಳೆದ ಪಿಎಂ ಮೋದಿ
- krishna shinde
- 2 Jul 2024 , 6:06 PM
- Delhi
- 10652
ನವದೆಹಲಿ:ಸಂಸತ್ತಿನಲ್ಲಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, 2024ರ ಲೋಕಸಭಾ ಚುನಾವಣೆಯಲ್ಲಿ ಗೆದ್ದರೆ ಹಣಕಾಸು ನೆರವನ್ನು ಒದಗಿಸುವ ಕಾಂಗ್ರೆಸ್ ಪಕ್ಷದ ವಾಗ್ದಾನವನ್ನು ಹಾಸ್ಯ ಮಾಡಿದರು.

ಮೋದಿ ಜುಲೈ 1ನೇ ತಾರೀಖನ್ನು "ಖಠಾ ಖಠ ಡೇ"ಎಂದು ಕರೆದರು, ಜನರು ತಮ್ಮ ಬ್ಯಾಂಕ್ ಖಾತೆಗಳನ್ನು ಚೆಕ್ ಮಾಡುತ್ತಿದ್ದರು Rs 8500 ಬಂದಿದೆ ಎಂದು ನಿರೀಕ್ಷಿಸುತ್ತಿದ್ದರು ಎಂದು ಮೋದಿ ವ್ಯಂಗ ಮಾಡಿದ್ದಾರೆ.

ನಿನ್ನೆ, ಜುಲೈ 1 ರಂದು, ದೇಶ 'ಖಠಾ ಖಠ ಡೇ' ಆಚರಿಸಿತು. ಜನರು ತಮ್ಮ ಬ್ಯಾಂಕ್ ಖಾತೆಗಳನ್ನು ಚೆಕ್ ಮಾಡುತ್ತಿದ್ದರು 8500 ರೂಪಾಯಿ ಬಂದಿದೆ ಎಂದು, ಎಂದು ಮೋದಿ ಸಂಸತ್ತಿನಲ್ಲಿ ಹೇಳಿದರು.










