ನಂದಗಡದಲ್ಲಿ ಗರ್ಜಿಸಿದ ಕರ್ನಾಟಕ ಸಿಎಂ

ಬೆಳಗಾವಿ : ಇಂದು ನಂದಗಡದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಗರ್ಜಿಸಿದ ಬೊಮ್ಮಾಯಿ ಕಿತ್ತೂರ್ ರಾಣಿ ಸಂಗೊಳ್ಳಿ ರಾಯಣ್ಣ ಕಂಡ ಕನಸನ್ನು ಪ್ರಧಾನಿ ಕಂಡಿದ್ದಾರೆ ,ಕಾಂಗ್ರೆಸ್ ಮುಕ್ತ ಭಾರತ ಮಾಡುವುದಾಗಿ ಬೊಮ್ಮಾಯಿ ಹೇಳಿದ್ದಾರೆ.

promotions

ಕಾಂಗ್ರೆಸ್ ಮಾಡುವುದು ದ್ವೇಷದ ರಾಜಕಾರಣ ,ದೇಶದ ಉದ್ದಾರಕ್ಕೆ ಕಾಂಗ್ರೆಸ್ ಏನು ಮಾಡಿಲ್ಲ ಎಂದು ಬೊಮ್ಮಾಯಿ ಹೇಳಿದ್ದಾರೆ.

promotions

ಪ್ರಧಾನಿ ಮೋದಿಯವರ ಗುಣಗಾನ ಮಾಡಿದ  ಬೊಮ್ಮಾಯಿ ಸಬಕೆ ಸಾಥ್ ಸಬಿಕೆ ವಿಕಾಸ ಪ್ರಧಾನಿಯವರ ಮೊದಲ ಆದ್ಯತೆ ಎಂದು ಹೇಳಿದ್ದಾರೆ.

ಸ್ವಚ ಭಾರತ ಯೋಜನೆ ,ಉಜ್ವಲ್ ಯೋಜನೆ ಬಗ್ಗೆ ಮಾತನಾಡಿದ  ಬೊಮ್ಮಾಯಿ ದೇಶದ ಜನೆತೆಯ ಪರ ಪ್ರಧಾನಿ ನಿಂತಿದ್ದಾರೆ ಎಂದು ಬೊಮ್ಮಾಯಿ ಹೇಳಿದ್ದಾರೆ.

ಅನೇಕ ಅಭಿವೃದ್ಧಿ ನಿಗಮಗಳನ್ನು ಪ್ರಾರಂಭಿಸಿದಾಗಿ ತಿಳಿಸಿದ ಬೊಮ್ಮಾಯಿ ರಾಜ್ಯದಲ್ಲಿ ಕಮಲ ಅರಳುವುದು ಖಚಿತ ಎಂದು ಬೊಮ್ಮಾಯಿ ಹೇಳಿದ್ದಾರೆ.

Read More Articles