ಕನ್ನಡಿಗರನ್ನೇ ಮಹಾಪೌರರನ್ನಾಗಿ ಮಾಡಲಿ :ದೀಪಕ ಗುಡುಗನಟ್ಟಿ ಒತ್ತಾಯ
- 15 Jan 2024 , 3:10 AM
- Belagavi
- 195
ಮಹಾನಗರ ಪಾಲಿಕೆ ಮಹಾಪೌರ ಮತ್ತು ಉಪ ಮಹಾ ಪೌರ ಎಲೆಕ್ಷನ ಕುರಿತು ಪತ್ರಿಕಾ ಗೋಷ್ಠಿ ನಡೆಸಿದ ಕನ್ನಡ ಪರ ಹೋರಾಟಗಾರರು.

ಮಹಾನಗರ ಪಾಲಿಕೆ ಸ್ಥಾಪನೆಗೊಂಡ ಟೈಮನಿಂದ ಇಲ್ಲಿವರೆಗೆ ಕೇವಲ 5 ಜನ ಕನ್ನಡಿಗರು ಮಹಾಪೌರರಾಗಿದ್ದಾರೆ.

ನಾಡ ವಿರೋಧಿ ಚಟುವಟಿಕೆ ನಡೆಸಿದ ನಾಡ ದ್ರೋಹಿಗಳ ಬೆನ್ನು ಮುರಿದ ಬೊಮ್ಮಾಯಿಯವರಿಗೆ ಅಭಿನಂದನೆ
ಇದು ಪಕ್ಷ ಆಧಾರಿತ ಎಲೆಕ್ಷನ್
ಜನ ಪ್ರತಿನಿಧಿಗಳು ಒಗ್ಗೂಡಿ ಕನ್ನಡದ ಮಹಾಪೌರವರನ್ನು ಆರಿಸಲು ಒತ್ತಾಯ್
ಇಡೀ ರಾಜ್ಯದ ಚಿತ್ತ ಬೆಳಗಾವಿಯತ್ತ.
ಬಿಜೆಪಿ ಪಕ್ಷಕ್ಕೆ ಕನ್ನಡದ ಮಹಾಪೌರ ಮತ್ತು ಉಪ ಮಹಾಪೌರ ಆರಿಸಲು ಒತ್ತಾಯ್.
ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಠರಾವು ಮಾಡಲು ಒತ್ತಾಯ.
Mes ಕೈ ಯಲ್ಲೇ ಮಹಾನಗರ ಪಾಲಿಕೆ ಇತ್ತು ಮತ್ತು ಅಲ್ಲಿ ನಡೆದಿದ್ದು ಭಾಷಾ ಆಡಳಿತ.
ಮುಂಬೈ ಮಹಾನಗರ ಪಾಲಿಕೆಗೆ ಕನ್ನಡಿಗರನ್ನು ಮಹಾ ಪೌರರಾಗಿ ಮಾಡಿ ತೋರಿಸಲಿ.
ಶಾಸಕ ಅನಿಲ ಬೆನಕೆ ಮತ್ತು ಅಭಯ ಪಾಟೀಲ ವಿರುದ್ಧ ಗುಡುಗಿದ ಕನ್ನಡ ಪರ ಹೋರಾಟಗಾರರು.
ಕನ್ನಡಿಗರನ್ನೇ ಮಹಾಪೌರರನ್ನಾಗಿ ಮಾಡಲಿ :ಕನ್ನಡ ಪರ ಸಂಘಟನೆಯ ಒತ್ತಾಯ.










