ಮಹಾರಾಷ್ಟ್ರದ ಲಾರಿ ತಡೆದು ಕರವೇ ಕಾರ್ಯಕರ್ತರ ಆಕ್ರೋಶ.

ನಮ್ಮದು ನಮ್ಮದು ಬೆಳಗಾವಿ ನಮ್ಮದು ಕೂಗು 
ಮಹಾರಾಷ್ಟ್ರದ ಲಾರಿ ತಡೆದು ಕರವೇ ಕಾರ್ಯಕರ್ತರ ಆಕ್ರೋಶ.
ಮಹಾರಾಷ್ಟ್ರ ಲಾರಿಗಳ ಮೇಲೆ ಕಲ್ಲು ತೂರಿದ ಕರವೇ.
ಹೀರೆ ಬಾಗೇವಾಡಿ ಟೋಲ್ ಬಳಿ ಕರವೇ ರಣಾಂಗಣ.
ಮಹಾರಾಷ್ಟ್ರ ನೊಂದಣಿ ಲಾರಿಗಳಿಗೆ ಮಸಿ ಬಳಿದು ಕರವೇ ಆಕ್ರೋಶ.
 
promotions

Read More Articles