ಬೆನಕೆ ಟ್ರೋಫಿ ಎತ್ತಿದ ಟೀಮ್ ಮೋಹನ್ ಮೊರೆ 11
- 4 Jan 2024 , 1:24 PM
- Belagavi
- 123
ಬೆಳಗಾವಿಯಲ್ಲಿ ಆಯೋಜಿಸಲಾಗಿದ್ದ್ ಬೆನಕೆ ಟ್ರೋಫಿ 5ನೇ ಆವೃತ್ತಿಯ ಫೈನಲ್ ಮ್ಯಾಚ್ ಝಯನ್ vs ಮೋಹನ್ ಮೊರೆ 11 ನಡುವೆ ನಡೆದ ಫೈನಲ್ ಪಂದ್ಯಾವಳಿಯಲ್ಲಿ ಮೋಹನ್ ಮೊರೆ 11 ಬೆನಕೆ ಟ್ರೋಫಿ ಎತ್ತಿದೆ.

ಬೆಳಗಾವಿಯಲ್ಲಿ ನಡೆದ ಕ್ರಿಕೆಟ್ ಫೈನಲ್ ಪಂದ್ಯಾವಳಿ ಡಬಲ್ ಇಂನಿಗ್ಸನಲ್ಲಿ ಪ್ರೇಕ್ಷಕರ ಮನಗೆದ್ದಿದೆ.

ಶಾಸಕ ಅನಿಲ್ ಬೆನಕೆ ನೇತೃತ್ವದಲ್ಲಿ ನಡೆದ ಪಂದ್ಯಾವಳಿಗಳು ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬದಂತಾಗಿದೆ.
ಲೋಕಲವಿವ ನ್ಯೂಸನಲ್ಲಿ ಜಾಹಿರಾತುಗಳಿಗಾಗಿ 8310635736 ಕರೆಮಾಡಿ
ಗೆದ್ದ ಟೀಮನವರಿಗೆ ರೂ 5ಲಕ್ಷದ ಒಂದು ರೂಪಾಯಿ ಮತ್ತು ಟ್ರೋಫಿ ನೀಡಲಾಗಿದ್ದು ಮ್ಯಾನ್ ಒಫ್ ದಿ ಸೀರೀಸ್ ಗೆದ್ದ ಆಟಗಾರನಿಗೆ ರಾಯಲ್ ಏನೇಫೀಲ್ಡ್ ಹಂಟರ್ 350 ಬೈಕ್ ನೀಡಲಾಗಿದೆ.
ಈ ಸಂದರ್ಭದಲ್ಲಿ ಸಂಜಯ್ ಪಾಟೀಲ,ಕವಟಗಿ ಮಠ, ಅಭಯ ಪಾಟೀಲ ಉಪಸ್ಥಿತರಿದ್ದರು.










