ಕರ್ನಾಟಕ ಬಸಗಳ ಮೇಲೆ ಮಹಾ ಕಿಡಿಗೇಡಿಗಳ ಕೀಗೇಡಿತನ..

ಕೀ ಪಾಯಿಂಟ್ಸ್ 

✏️ಕರ್ನಾಟಕ ಬಸಗಳ ಮೇಲೆ ಮಹಾ ಕಿಡಿಗೇಡಿಗಳ ಕೀಗೇಡಿತನ.

✏️ಮಹಾ ಕಿಡಿಗೇಡಿಗಳ ಥರ ಹುಚ್ಚಾಟ ಮಾಡಲು ಕರ್ನಾಟಕದ ಸಂಸ್ಕೃತಿಯಲ್ಲ.

✏️ಹಾದಿಬೀದಿ ಸಾರ್ವಜನಿಕರ ಆಸ್ತಿಪಾಸ್ತಿ ಹಾಳು ಮಾಡೋ ಬದಲು ಕೋರ್ಟಲ್ಲಿ ತೊಂದರೆ ಬಗೆಹರಿಸಿಕೊಳ್ಳಿ .

✏️ಎರಡು ರಾಜ್ಯಗಳ ಮುಖ್ಯ ಮಂತ್ರಿಗಳು ಕಿಡಿಗೇಡಿಗಳ ವರ್ತನೆಯನ್ನು ಖಂಡೀಸಬೇಕು .

✏️ವೋಟ್ ಬ್ಯಾಂಕ್ ಇಶ್ಯೂ ಬೆಳಗಾವಿ ಶಾಸಕರು ಗಪಚುಪ

✏️ಶಿವಾಜಿ ಮಹಾರಾಜರೊಂದಿಗೆ ಕಿತ್ತೂರು ರಾಣಿ ಚೆನ್ನಮ ,ಬೆಳವಡಿ ಮಲ್ಲಮ್ಮ ,ಸಂಗೊಳ್ಳಿ ರಾಯಣ್ಣವರ್ ಇತಿಹಾಸ ಸಾರುವ ಕೆಲಸ ಸರ್ಕಾರ ಮಾಡಬೇಕು.

Watch video

 

Latest Articles