“ಶಾ”ಅಬ್ಬರಕ್ಕೆ ಕೊಚ್ಚಿಹೋಗುವುದಾ ವಿರೋದ ಪಕ್ಷಗಳ ಭರವಸೆ?.

krpp

ಬೆಳಗಾವಿ : ರಾಜಕೀಯದ ಚಾಣಕ್ಯ ಎಂದೇ ಹೆಸರಾದ ಅಮಿತ್ ಶಾ ಅವರ ಬೆಳಗಾವಿಯ ಎಂಕೆ ಹುಬ್ಬಳ್ಳಿಗೆ ಆಗಮನ ವಿರೋಧ ಪಕ್ಷದವರಿಗೆ ಸೋಲಿನ ಭೀತಿ  ಹೆಚ್ಚಿಸಿದೆ.

ಲೋಕಲವಿವ ನ್ಯೂಸ್ ವರದಿಗಾರರಾಗಲು 8310635736 ಕರೆಮಾಡಿ

ಮಿಷನ 150 ಟಾರ್ಗೆಟ ಫಿಕ್ಸ್ ಮಾಡಿಕೊಂಡು ವಿರೋದ ಪಕ್ಷಗಳ ರಣತಂತ್ರಕ್ಕೆ ತಣ್ಣೀರು ಎರಚಿದ ಟೀಮ್ ಬಿಜೆಪಿ ಬೆಳಗಾವಿ ಅಮಿತ ಶಾ ಅವರ ಆಗಮನದಿಂದ ಮತ್ತಷ್ಟು ಬಲಶಾಲಿಯಾಗಿ ಮುನ್ನುಗ್ಗಲಿದೆ ಎಂದು ತಿಳಿದು ಬಂದಿದೆ.

ಲೋಕಲವಿವ ನ್ಯೂಸನಲ್ಲಿ ಜಾಹಿರಾತುಗಳಿಗಾಗಿ 8904752259 ಕರೆಮಾಡಿ

ಅಮಿತ ಶಾ ಇಂದು ವಿರೋಧ ಪಕ್ಷಗಳ ಮೇಲೆ ಹರಿಹಾಯುವ ಸಾಧ್ಯತೆ ಹೆಚ್ಚಾಗಿದ್ದು ಅವರ  ಆಟಕ್ಕೆ ಫುಲ ಸ್ಟಾಪ ಹಾಕುವ ಸಾಧ್ಯತೆ ಹೆಚ್ಚಾಗಿದೆ.

ಭಾರತ ಜೋಡೋ ಯಾತ್ರಾ ,ಪ್ರಜಾಧ್ವನಿ  ,ನಾ ನಾಯಕಿ ಮತ್ತು ಉಚಿತ ಕರೆಂಟ ಸ್ಕೀಮಗಳ ಮೇಲೆ ಹರಿಹಾಯ್ದು ವಿರೋಧ  ಪಕ್ಷದ ಭರವಸೆಗಳು ಶಾ ಅಲೆಯಲ್ಲಿ ಕೊಚ್ಚಿ ಹೋಗುವಂತೆ ಮಾಡುವ ಸಾಧ್ಯತೆ ಹೆಚ್ಚು.

ಇನ್ನು ಬೆಳಗಾವಿ ಡೆವೆಲೋಪಮೆಂಟ ಬಗ್ಗೆ ತುಟಿ ಪಿಟಿಕ ಅನ್ನದ ಬೆಳಗಾವಿ ಪೊಲಿಟಿಕಲ ಲೀಡರ್ಸ ಇನ್ನಾದರೂ ಬೆಳಗಾವಿ ಮಹಾನಗರಕ್ಕೆ ಭರವಸೆಗಳ ಮಹಾಪುರ ಹರಿಸುತ್ತಾರಾ ಅಥವಾ ಎಂದಿನಂತೆ "will look into This matter" ಎಂದು ಕೈ ಜಾಡಿಸಿ ಕೊಳ್ಳುತ್ತಾರಾ ಎಂದು ಕಾದು ನೋಡ ಬೇಕಾದ ಸಂಗತಿ.

ಬೆಳಗಾವಿಗೆ  IT ಹಬ್ ಮಾನ್ಯತೆ 

ದೇಶದ ಅತಿದೊಡ್ದ್ ಟೆಕ್ನಿಕಲ್ ಯೂನಿವರ್ಸಿಟಿ ಹೊಂದಿರುವ ಬೆಳಗಾವಿ ,ಮಹಾನಗರದ ಟೆಕ್ನಿಕಲ ಫೀಲ್ಡ್ ವಿದ್ಯಾರ್ಥಿಗಳಿಗೆ ದೂರದ  ಬೆಂಗಳೂರು ಮತ್ತು ಮಹಾರಾಷ್ಟ್ರದ ಪುನಾ ಆಸರೆಯಾಗಿವೆ ,ಬಿಯಾಂಡ್ ಬೆಂಗಳೂರು ಕುದುರೆ ಹುಬ್ಬಳಿಗೆ ಬಂದು ನಿಂತಿದೆ ಇನ್ನಾದರೂ ನಮ್ಮ ಪೊಲಿಟಿಕಲ ಲೀಡರ್ಸ್ ಕಣ್ಣತೆಗೆದು ಇಲ್ಲಿನ ಬಡ ವಿದ್ಯಾರ್ಥಿಗಳಿಗೆ ಆಸರೆ ಯಾಗುತ್ತಾರೆ ಅಥವಾ ಬರಿ ಪೊಳ್ಳು ಭರವಸೆ ನೀಡಿ ಜಾರಿಕೊಳ್ಳುತ್ತಾರಾ ಎಂದು ಕಾದು ನೋಡೋಣ.

ಕಣ್ಮರೆಯಾದ ವಿಮಾನ ಸೇವೆಗಳು ಪುನರಾರಂಭವಾಗುವವಾ ?

ಬೆಳಗಾವಿಯಿಂದ ಹಾರಬೇಕಾದ ಲೋಹದ ಹಕ್ಕಿಗಳು ಜೋಶಿ ಅವರ ಊರಿಗೆ ಹಾರಿದ್ದು ಬೆಳಗಾವಿ ಮಹಾನಗರ ಜನತೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ ,ಇನ್ನಾದರೂ ಎಲ್ಲ ಸೇವೆಗಳನ್ನು ಮತ್ತೆ ಆರಂಭಿಸಿ ಬೆಳಗಾವಿ ಜನತೆಗೆ ಕೊಡುಗೆ ನೀಡುವರಾ ಅಥವಾ ಇಲ್ಲ ಎಂಬ ಯಕ್ಷ ಪ್ರಶ್ನೆ ಹರಿದಾಡುತ್ತಿದೆ.

ನಿಮ್ಮ್ ಅನಿಸಿಕೆ ತಿಳಿಸಲು  ಕ್ಲಿಕ್ ಮಾಡಿ

ಇನ್ಸ್ಟಾಗ್ರಾಮ ನಲ್ಲಿ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ  ಇನ್ಸ್ಟಾಗ್ರಾಮ್ 

ಫೇಸ್ಬುಕ ನಲ್ಲಿ ಫಾಲೋ ಮಾಡಲು ಈ ಲಿಂಕ್ ಬಳಿಸಿ ಫೇಸ್ಬುಕ್

youtubeನಲ್ಲಿ ಸಬ್ಸಕ್ರೈಬ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ  youtube

Latest Articles