ಅಸ್ಪೃಶ್ಯತೆ : ದಲಿತ ಮಹಿಳೆ ಟ್ಯಾಂಕನಲ್ಲಿನ ನೀರು ಕುಡಿದ ಕಾರಣ ಟ್ಯಾಂಕನ್ನು ಗೋಮೂತ್ರದಿಂದ ಸೂಚಿಗೊಳಿಸಿದ ಗ್ರಾಮಸ್ಥರು
- 14 Jan 2024 , 9:24 PM
- Chikkamagaluru
- 290
ಚಾಮರಾಜನಗರ ತಾಲೂಕಿನ ಹೆಗ್ಗೋಟಾರ ಗ್ರಾಮದ ಮಿನಿ ಟ್ಯಾಂಕ್‌ನಿಂದ ಕುಡಿಯುವ ನೀರನ್ನು ದಲಿತ ಮಹಿಳೆಯೊಬ್ಬರು ಟ್ಯಾಂಕ್‌ನಿಂದ ನೀರು ಕುಡಿದ ನಂತರ ಮೇಲ್ಜಾತಿ ಹಿಂದೂಗಳಿಗೆ ಸೇರಿದ ಕೆಲವು ಗ್ರಾಮಸ್ಥರು ನೀರನ್ನು ಖಾಲಿ ಮಾಡಿಸಿ ನೀರಿನ ಟ್ಯಾಂಕನ್ನು ಗೋಮೂತ್ರದಿಂದ ಸ್ವಚ್ಛಗೊಳಿಸಿದ್ದಾರೆ.

#Untouchability A few villagers belonging to an upper caste #Hindu drained drinking water from a mini-tank in Heggotara village in Chamarajanagar taluk, Karnataka and cleaned it with gomutra after a Dalit woman drank water from the tank..... pic.twitter.com/KeDNrdGtfV











