ಐಪಿಎಸ್ ಅಲೋಕಕುಮಾರ ಭೇಟಿ
- shivaraj B
- 29 Aug 2024 , 5:17 PM
- Belagavi
- 3357
ಬೆಳಗಾವಿ : ಇಂದುಅಲೋಕ್ ಕುಮಾರ್ IPS, ADGP Training & CTRS ರವರು ಬೆಳಗಾವಿ ನಗರ ಪೋಲಿಸ್ ಕಛೇರಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು

ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಸಂಚಾರ ವಿಭಾಗಕ್ಕೆ ಸಂಬಂಧಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ಕೈಗೊಂಡರು. ಉತ್ತರ ವಲಯ IGPರವರು, ಬೆಳಗಾವಿ ನಗರ ಪೊಲೀಸ್ ಆಯುಕ್ತರು & ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಹಾಜರಿದ್ದರು.











