ನಮಗೆ ಕರ್ನಾಟಕ ಸರ್ಕಾರದ ಮೇಲೆ ಭರವಸೆ ಇದೆ ನಾವು ಕರ್ನಾಟಕಕ್ಕೆ ಬರುತ್ತೇವೆ
- 14 Jan 2024 , 5:11 PM
- Belagavi
- 190
ನಮಗೆ ಜೀವನ ಮುಖ್ಯ ಆರ್ಥಿಕವಾಗಿ ಹಿಂದುಳಿದ ನಮಗೆ ಕರ್ನಾಟಕ ಸರ್ಕಾರದ ಮೇಲೆ ಭರವಸೆ ಇದೆ ನಾವು ಕರ್ನಾಟಕಕ್ಕೆ ಬರುತ್ತೇವೆ ಉಮದಿ ಗ್ರಾಮಸ್ಥರ ಕರ್ನಾಟಕ ಸರ್ಕಾರಕ್ಕೆಮನವಿ

ಸಾಂಗಲಿ ಜಿಲ್ಲೆಯ ಉಮದಿ ಗ್ರಾಮದ ಕನ್ನಡಿಗರಿಗೆ ಕಾಗವಾಡ ತಾಲೂಕಿನ ಕರವೇ ಮುಖಂಡರಿಂದ ಸ್ವಾಗತ

ಮಹಾರಾಷ್ಟ್ರದ ಸುಮಾರು 42 ಹಳ್ಳಿಗಳು ನೀರಾವರಿ ಇಲ್ಲದೆ ಪರದಾಟ
ಮಹಾರಾಷ್ಟ್ರ ಗಡಿಯಲ್ಲಿರುವ ಸುಮಾರು ಹಳ್ಳಿಗಳಿಗೆ ಕುಡಿಯಲು ನಿರೋದಗಿಸಿದ ಕರುನಾಡು
ಮಹಾರಾಷ್ಟ್ರ ದಲ್ಲಿ ಜತ್ತ್ ಕನ್ನಡಿಗರು ಎಂಬ ಪ್ರತ್ತೇಕ ಸಂಘ ಕಟ್ಟಿಕೊಂಡ ಕನ್ನಡ ಅಭಿಮಾನಿಗಳು
ಮಹಾ ಸರ್ಕಾರ ಗಡಿ ಕನ್ನಡಿಗರಿಗೆ ಮೋಸ ಮಾಡುತ್ತಿದೆ ಆದರೆ ಕರ್ನಾಟಕ ಸರ್ಕಾರ ಗಡಿ ಕನ್ನಡಿಗರಿಗೆ ಅನೇಕ ಯೋಜನೆ ನೀಡಿದೆ.










