ಡಿಸಿಸಿ ಬ್ಯಾಂಕನ 600 ಕೋಟಿ ಕಥೆ ಏನಾಗಿದೆ..? ಡಿಕೆಸಿ ವ್ಯಂಗ್ಯೆ

ಬೆಳಗಾವಿ :2ಎ ಮೀಸಲಾತಿ ವಿಚಾರದ ಬಗ್ಗೆ ಪಾರ್ಟಿಲಿ ಚರ್ಚೆ ಮಾಡುತ್ತೇವೆ ಆ ಸಮುದಾಯದವರು ಬಂದು ಭೇಟಿಯಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

promotions

ಒಕ್ಕಲಿಗರು ಮೀಸಲಾತಿ ಕೇಳಿದ್ದಾರೆ ಈ ಬಗ್ಗೆ ಸರ್ಕಾರ ಸ್ಪಷ್ಟಪಡಿಸಲಿ, ಸಮಾಜದ ಹಿಂದುಳಿದ ವರ್ಗಗಳಿಗೆಲ್ಲಾ ಶೇರ್ ಸಿಗಬೇಕು.

promotions

ಮೀಸಲಾತಿ ಸಂಬಂಧ ಸುಪ್ರೀಂ ಕೋರ್ಟ್ ಆದೇಶಗಳಿವೆ
ಆದ್ರೆ ಸರ್ಕಾರ ಎಲ್ಲರಿಗೂ ಚಾಕಲೇಟ್ ಕೊಡ್ತಿದಾರೆ ಅಂತ ಡಿಕೆಶಿ ಸರ್ಕಾರದ ಕಾಲುಎಳೆದಿದ್ದಾರೆ.

ಕೋವಿಡ್ ಇದೆ ಅಂತ ರಾಹುಲ್ ಗಾಂಧಿ ಗೆ ಯಾತ್ರೆ ನಿಲ್ಲಿಸಲು ಹೇಳಿದ್ದಾರೆ ಎಂದು ಗುಡುಗಿದ ಡಿಕೆಸಿ ಮೇಕೆದಾಟು ಸಮಯದಲ್ಲೂ ನಮಗೆ ಆಗಿತ್ತು ಆಗ ಕೇಸ್ ಕೂಡ ಹಾಕಿದ್ರು ಎಂದು ಹೇಳಿದ್ದಾರೆ.

ಡಿಸಿಸಿ ಬ್ಯಾಂಕ್ ಗಳ ಹಣ ರೈತರ ದುಡ್ಡು ರಮೇಶ್ ಜಾರಕಿಹೊಳಿ ಹೆಸರು ಹೇಳದೇ, ಅವರ ವಿರುದ್ಧ ಕುಟುಕಿದ ಡಿಕೆಶಿ
ಇದೇ ಜಿಲ್ಲೆಯಲ್ಲಿನ 600 ಕೋಟಿ ಕಥೆ ಏನಾಗಿದೆ..?ಅಂತ ಡಿಕೆಶಿ ಪ್ರಶ್ನಿಸಿದ್ದಾರೆ.

Read More Articles