ಸಿನಿ ಪ್ರಿಯರ ಹೃದಯಗೆದ್ದ ರಕ್ಷಿತಶೆಟ್ಟಿಯವರ ಚಾರ್ಲಿ
- 14 Jan 2024 , 10:00 PM
- Bengaluru
- 209
ಸ್ಯಾಂಡೆಲವುಡ ವಿಭಿನ್ನ ಪಾತ್ರಗಳಿಗೆ ಹೆಸರು ವಾಸಿಯಾದ ರಕ್ಷಿತ ಶೆಟ್ಟಿ ಹೊಸ ಪ್ರಯತ್ನದ ಮೂಲಕ ಸಿನಿ ಪ್ರಿಯರ ಎದೆ ತಟ್ಟ ಲಿದ್ದಾರೆ.
777ಚಾರ್ಲಿ ಎಂಬ ಹೊಸ ಚಲನ ಚಿತ್ರದ ಟ್ರೈಲರ್ ರಕ್ಷಿತ ಶೆಟ್ಟಿರವರ ಹುಟ್ಟು ಹಬ್ಬದ ಸಂಭ್ರಮದೊಂದಿಗೆ ರಿಲೀಸ ಆಗಿದ್ದು ಸಕ್ಕತ ಹವಾ ಮಾಡುತ್ತಿದೆ.
ಈ ಚಲನ ಚಿತ್ರದ ಸಾರಾಂಶ ಹೀಗಿದೆ:
ನಾಯಕನು ತನ್ನ ನಕಾರಾತ್ಮಕ ಮತ್ತು ಏಕಾಂಗಿ ಜೀವನಶೈಲಿಯೊಂದಿಗೆ ಅಸಭ್ಯ ಜೀವನದಲ್ಲಿ ಸಿಲುಕಿಕೊಂಡಿರುತ್ತಾನೆ ಮತ್ತು ತನ್ನ ಒಂಟಿತನದಿಂದ ಇದ್ದು ನೆಮ್ಮದಿಯನ್ನು ಕಳೆದು ಕೊಂಡಿರುತ್ತಾನೆ.
ನಾಯಕನ ಪಾತ್ರಕ್ಕೆ ಸಂಪೂರ್ಣ ವ್ಯತಿರಿಕ್ತ ಮತ್ತು ತುಂಟತನದಿಂದರುವ ಚಾರ್ಲಿ ಎಂಬ ನಾಯಿ ಮರಿ ನಾಯಕನ ಜೀವನದಲ್ಲಿ ಪ್ರವೇಶಿಸುತ್ತದೆ ಮತ್ತು ನಾಯಕನ ಜೀವನದಲ್ಲಿ ಹೊಸ ಚೈತನ್ಯ ಮೂಡಿಸುತ್ತದೆ.
ಟೀಮ ಲೋಕಲವಿವ ಕಡೆಯಿಂದ ರಕ್ಷಿತ ಶೆಟ್ಟಿರವರ ಹುಟ್ಟು ಹಬ್ಬದ ಹಾರ್ದಿಕ ಶುಭಾಯಶಯಗಳು.