ವಿಕೇಂಡ್ ಲಾಕ್ ಡೌನ್ ಪಿಲ್ಡ್ ಗೆ ಇಳಿದ ಪೊಲೀಸರು
- 15 Jan 2024 , 2:22 AM
- Belagavi
- 130
ಬೆಳಗಾವಿ :ಕೊರೊನಾ ಮೂರನೇ ಅಲೆ ಮತ್ತು ಒಮಿಕ್ರೋನ್ ನಿಯಂತ್ರಿಸುವ ವೀಕೆಂಡ್ ಕರ್ಫ್ಯೂ ನಿಂದ ವಾರಾಂತ್ಯದ ಕರ್ಫ್ಯೂ ಹಿನ್ನಲೆ ಸಂಜೆ 7.30 ಕ್ಕೆ ಪಿಲ್ಡ್ ಗಿಳಿದ ಬೆಳಗಾವಿ ಪೋಲಿಸರು. ಅಂಗಡಿ ವ್ಯಾರಸ್ಥರಿಗೆ ಬಂದ್ ಮಾಡಲು ಖಡಕ್ ಸೂಚನೆ.ನಗರದ ಪ್ರಮುಖ ಬೀದಿಗಳಲ್ಲಿ ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಿದ ಪೊಲೀಸ್ ಅಧಿಕಾರಿಗಳು.
ಅಂಗಡಿ ಮುಂಗಟ್ಟುಗಳು ಬಂದ್ ಮಾಡಿಸುತ್ತಿರುವ ಪೊಲೀಸ್ ಅಧಿಕಾರಿಗಳು. ಇಂದು ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ಕರ್ಫ್ಯೂ.ಅಗತ್ಯ ವಸ್ತುಗಳ ಹೊರತುಪಡಿಸಿ ಇನ್ನುಳಿದ ಅಂಗಡಿ ಮುಂಗಟ್ಟುಗಳು ಬಂದ್.
ಟೈಮ್ ಆಗುತ್ತಿದ್ದಂತೆ ಮನೆ ಕಡೆ ದಾವಿಸುತ್ತಿರುವ ಸಾರ್ವಜನಿಕರು. ಆಯಾ ಪೊಲೀಸ ಠಾಣೆ ವ್ಯಾಪ್ತಿ ವಾಹನ ತಪಾಸಣೆಗೆ ಸಜ್ಜು ಮಾಡುತ್ತಿದ್ದಾರೆ.