ಚಿಕ್ಕೋಡಿಯಲ್ಲಿ ಹೆಸರಿಗೆ ಮಾತ್ರ ವಿಕೇಂಡ್ ಲಾಕ್ ಡೌನ್
- 14 Jan 2024 , 9:59 PM
- Belagavi
- 112
ಬೆಳಗಾವಿ :ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಹೆಸರಿಗೆ ಮಾತ್ರ ವಿಕೇಂಡ್ ಲಾಕ್‌ಡೌನ್ ಅಂಗಡಿ ಮುಂಗಟ್ಟುಗಳು ಮಾತ್ರ ಬಂದ್ ಆಗಿದ್ದು, ಹೆಸರಿಗೆ ಮಾತ್ರ ವಿಕೇಂಡ್ ಲಾಕ್ ಡೌನ್ ಆಗಿದೆ.
ಎಂದಿನಂತೆ ನಡೆದ ಸಂಚಾರ, ಎಂದಿನಂತೆ ತಿರುಗಾಡುತ್ತಿರುವ ಸಾರ್ವಜನಿಕರು. ವಿಕೇಡ್ ಕರ್ಪೂ ಇದ್ದರೂ ಯಾವೊಬ್ಬ ಪೋಲಿಸ ಅಧಿಕಾರಿ ಇಲ್ಲ.
ಬ್ಯಾರಿಕೇಡ್ ಹಾಕದ ಪೋಲಿಸರು, ಯಾವೊಬ್ಬ ಸಿಬ್ಬಂಧಿ ಕೂಡಾ ಇಲ್ಲಾ. ಎಂದಿನಂತೆ ಆಟೋ, ಬಸ್ ಸಂಚಾರ ಪ್ರಾರಂಭವಾಗಿದೆ.
ವಿಕೇಂಡ್ ಕರ್ಪೂ ಚಿಕ್ಕೋಡಿಯಲ್ಲಿ ಹೆಸರಿಗೆ ಮಾತ್ರ ಎಲ್ಲಿ ಕೂಡಾ ಇಲ್ಲದ ಪೋಲಿಸ ಬಂದೊಬಸ್ತಿ ಮಾಡಿಲ್ಲ.
ಚಿಕ್ಕೋಡಿ ಪಟ್ಟಣದಲ್ಲಿ ಇಲ್ಲ ತಪಾಸಣೆ ಯಾರ ಬೇಕಾದರೂ ಹೇಗ ಬೇಕಾದರೂ ತಿರಗಾಡಬಹುದು. ಚಿಕ್ಕೋಡಿಯಲ್ಲಿ ಪೋಲಿಸರ ನಿರ್ಲಕ್ಷ ಹೇಳವರಿಲ್ಲ, ಕೇಳವರಿಲ್ಲ