ವಿಕೇಂಡ್ ಲಾಕ್ ಡೌನ್ ಉಲ್ಲಂಘನೆ ಮಾಡಿದ 39 ವಾಹನ್ ಸೀಜ್
- 14 Jan 2024 , 10:23 PM
- Belagavi
- 119
ಬೆಳಗಾವಿ :ಕೊರೊನಾ, ಒಮಿಕ್ರಾನ್ ಭೀತಿಯ ಹಿನ್ನೆಲೆಯಲ್ಲಿ ಹೇರಲಾದ ವಿಕೇಂಡ್ ಕಫ್ರ್ಯೂ ಮೊದಲ ದಿನದಂದು ನಿಯಮ ಉಲ್ಲಂಘಿಸಿ ರಸ್ತೆಗೆ ಬಂದ 39 ವಾಹನಗಳನ್ನು ನಗರ ಪೊಲೀಸ್ ಇಲಾಖೆ ಸೀಜ್ ಮಾಡಿದೆ.
ನಗರದಲ್ಲಿ ಅಲ್ಲಲ್ಲಿ ಕದ್ದು ಮುಚ್ಚಿ ವ್ಯಾಪಾರ ನಡೆಸಿದ್ದು ಸಾಮಾನ್ಯವಾಗಿತ್ತು. ನಗರ ಸೇರಿದಂತೆ ಜಿಲ್ಲೆಯಲ್ಲಿ ವಿಕೇಂಡ್ ಲಾಕ್ ಡೌನ್ ಇದೆಯಾ ಎಂದು ಯಾರಿಗೂ ಅನ್ನಿಸಲಿಲ್ಲ.
ಅನಗತ್ಯವಾಗಿ ಸಂಚಾರ ನಡೆಸುವ ವಾಹನಗಳು ಹಾಗೂ 258 ಜನ ಮಾಸ್ಕ್ ಹಾಕದವರಿಗೆ ದಂಡ ವಿಧಿಸಿ ನಗರ ಪೊಲೀಸ್ ರು ಬಿಸಿ ಮುಟ್ಟಿಸಿದ್ದಾರೆ.