ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್:ಭಾರತಕ್ಕೆ ಬೆಳ್ಳಿ ಪದಕ್ ತಂದುಕೊಟ್ಟ ನೀರಜ ಚೋಪ್ರಾ
- 14 Jan 2024 , 11:03 PM
- world
- 172
ಪುರುಷರ ಜಾವೆಲಿನ್ ಫೈನಲ್‌ನಲ್ಲಿ ಭಾರತದ ನೀರಜ್ ಚೋಪ್ರಾ 88.13 ಮೀಟರ್ ದೂರ ಎಸೆದು 4ನೇ ಎಸೆತದಲ್ಲಿ ಬೆಳ್ಳಿ ಪದಕ ಗೆದ್ದು 2ನೇ ಸ್ಥಾನ ಪಡೆದಿದ್ದಾರೆ.
ಹಾಗು ಗ್ರೆನೇಡಿಯನ್ ಜಾವೆಲಿನ್ ಎಸೆತಗಾರ ಆಂಡರ್ಸನ್ ಪೀಟರ್ಸ್ ತನ್ನ ಅತ್ಯಧಿಕ ಸ್ಕೋರ್ 90.54 ಮೀ ಎಸೆತದೊಂದಿಗೆ ಚಿನ್ನವನ್ನು ಪಡೆದುಕೊಂಡು ವಿಶ್ವ ಚಾಂಪಿಯನ್ ಆಗಿದ್ದಾರೆ .