ಅಂಧರ T20 ವಿಶ್ವಕಪ್: ಬಾಂಗ್ಲಾದೇಶವನ್ನು ಸೋಲಿಸಿ ಇತಿಹಾಸ ಸೃಷ್ಟಿಸಿದ ಟೀಮ್ ಇಂಡಿಯಾ

Listen News

ಬೆಂಗಳೂರು : ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಅಂಧರ ಟಿ20 ವಿಶ್ವಕಪ್‌ನಲ್ಲಿ ಭಾರತ 120 ರನ್‌ಗಳಿಂದ ಬಾಂಗ್ಲಾದೇಶವನ್ನು ಸೋಲಿಸಿತು.ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿತು.  

Your Image Ad

ಬಾಂಗ್ಲಾದೇಶವು 157 ರನಗಳನ್ನು  ಮಾತ್ರ ಕಲೆಹಾಕಿ  ಸ್ಪರ್ಧೆಯಲ್ಲಿ 120 ರನ್‌ಗಳಿಂದ ಸೋಲುಂಡಿದೆ.

Your Image Ad

ಇದು ಭಾರತಕ್ಕೆ ಅಂಧರ T20 ವಿಶ್ವಕಪ್ ಕ್ರಿಕೆಟ್‌ನಲ್ಲಿ ಸತತ ಮೂರನೇ ಗೆಲುವಾಗಿದೆ.

Read More Articles