ಕೋವಿಡ್ ಮುನ್ನೆಚೆರಿಕೆ :ತಾಲ್ಲೂಕು, ಜಿಲ್ಲಾ ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್ ನಡೆಸಲಾಗ್ತಿದೆ
- 15 Jan 2024 , 3:35 AM
- Belagavi
- 130
ಆರೋಗ್ಯ ವ್ಯವಸ್ಥೆಯಲ್ಲಿ ತಾಲ್ಲೂಕು, ಜಿಲ್ಲಾ ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್ ನಡೆಸಲಾಗ್ತಿದೆ,
ಹಿರಿಯ ಅಧಿಕಾರಿಗಳು, ನಾನು ಇಂದು ಹುಬ್ಬಳ್ಳಿಯ ಕಿಮ್ಸ್ ಹಾಗೂ ತಾಲ್ಲೂಕು ಆಸ್ಪತ್ರೆಗೆ ಭೇಟಿ ಕೊಡುವುದಾಗಿ ತಿಳಿಸಿದ ಆರೋಗ್ಯ ಸಚಿವ.
ಬಿಎಫ್ 7 ಸಬ್ ವೇರಿಯಂಟ್ ಆಫ್ ಓಮಿಕ್ರಾನ್,
ಅದಕ್ಕೆ ಗಂಭೀರತೆ ಇಲ್ಲವೆಂದ ಆರೋಗ್ಯ ಸಚಿವ.
ಗರ್ಭಿಣಿಯರು, ಮಕ್ಕಳ ಮೇಲೂ ನಿಗಾ.