ಎಡುಕೇಟರ್ ಕಾನಕ್ಲೆವ 2023 : ದತ್ತಾಂಶ 3Thub ಬೆಳಗಾವಿವತಿಯಿಂದ ಹೊಸ ಪ್ರಯತ್ನ

ಬೆಳಗಾವಿ :ಎಡುಕೇಟರ್ ಕಾನಕ್ಲೆವ 2023 ಮೊದಲ ಬಾರಿಗೆ ಬೆಳಗಾವಿಯಲ್ಲಿ ಜರುಗಿದ್ದು ದತ್ತಾಂಶ ಎಂಬ ಕಂಪನಿವತಿಯಿಂದ್ ಆಯೋಜಿಸಲಾಗಿದೆ.

promotions

3T ಹಬ್ ಎಂಬ ಪ್ರಾಡಕ್ಟನಿಂದ್ ಎಲ್ಲ ಶಿಕ್ಷಕರಿಗೆ ತರಬೇತಿ ನೀಡಲು ಈ ವೇದಿಕೆಯನ್ನು ಸಿದ್ದಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

promotions

ಆರ್ಟಿಫಿಷಿಯಲ ಇಂಟೆಲಿಜೆನ್ಸ್ ,ಡೇಟಾ ಸೈನ್ಸ್ ,ಮಷೀನ್ ಲೆರ್ನಿಂಗ್ ,ಸೈಬರ್ ಸೆಕ್ಯುರಿಟಿ ಅಂತಹ ಕೋರ್ಸಗಳನ್ನು ಕಲಿಯುದಷ್ಟೇ ಅಲ್ಲದೆ ಯಾವ ರೀತಿ ತರಬೇತಿ ನೀಡಬೇಕೆಂದು ಟ್ರೈನ್ ಮಾಡುಲಾಗುತ್ತದೆ ಎಂದು ಹೇಳಿದ್ದಾರೆ.

ಈ ಕೋರ್ಸಗಳನ್ನು ಪಡೆಯಲು 3Thub ರಿಜಿಸ್ಟರ್ ಮಾಡಲು ತಿಳಿಸಿದ್ದಾರೆ.

ಲೆವೆಲ್ ಜೀರೋದಲ್ಲಿ ರಿಜಿಸ್ಟರ್ ಮಾಡಿ ಕೋರ್ಸ್ ಸೌಲಭ್ಯ ಪಡೆಯಲು ತಿಳಿಸಿದ್ದಾರೆ.

ಈ ಕೋರ್ಸನ ಹೈಯರ್ ಲೆವೆಲ್ ಸಾಗಿದಂತೆ ತಜ್ಞರಿಂದ ತರೆಬೇತಿ  ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ , ಈ ಕೋರ್ಸಗಳಲ್ಲಿ ವರ್ಕಶಾಪ್ ಮತ್ತು ಹೆಚ್ಚಿನ ತಜ್ಞರಿದ್ದಾರೆ ಎಂದು ತಿಳಿಸಿದ್ದಾರೆ.

ಬೆಳಗಾವಿಯಿಂದ ಇದು ನ್ಯಾಷನಲ್ ಲೆವೆಲಗೆ ಸಾಗುತಿದತ್ತಿದೆ ಆದ್ದರಿಂದ ಪ್ರತಿಯೊಬ್ಬ ಶಿಕ್ಷಕರು ಈ ಪ್ರಯೋಜನ ಪಡೆದುಕೊಳ್ಳಲು ವಿನಂತಿಸಿದ್ದಾರೆ.

ಶಿಕ್ಷಕರು ಯಾವುದೇ ಅಪೇಕ್ಷವಿಲ್ಲದೆ ಕೆಲಸ ಮಾಡುತ್ತಾರೆ ಆದ್ದರಿಂದ ಪ್ರತಿ ಶಿಕ್ಷಕರಿಗೆ ಹೆಚ್ಚಿನ ಬೆಲೆ ಸಿಗಬೇಕೆಂದು ಹೇಳಿದ್ದಾರೆ ಮತ್ತು ಟೀಚರ್ಸ್ ಸ್ಕಿಲ್ಸ್ ಹೆಚ್ಚಿದಂತೆ ವಿದ್ಯಾರ್ಥಿಗಳ ಕಲಿಕೆಯು ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.

 
ಏನಿದು 3T hub?

ಚೇತನಾ ಸಾರಂಗ್ :ಸಂಸ್ಥಾಪಕಿ ಮತ್ತು ಸಿಇಒ

3Thub ಪ್ರಪಂಚದಾದ್ಯಂತದ ಶಿಕ್ಷಕರಿಗೆ ತಮ್ಮ ಅತ್ಯುತ್ತಮ ಆವೃತ್ತಿಯನ್ನು ಅಭಿವೃದ್ಧಿಪಡಿಸಲು ಮತ್ತು ಅನ್ವೇಷಿಸಲು ಅಧಿಕಾರ ನೀಡುತ್ತಿದೆ.ಶಿಕ್ಷಕರಲ್ಲಿ ಸ್ಥೂಲವಾಗಿ ಮೂರು ವರ್ಗಗಳಿವೆ
 ತಾವು ಈಗಾಗಲೇ ತಮ್ಮ ಅತ್ಯುತ್ತಮ ಆವೃತ್ತಿ ಎಂದು ಯಾರು   ನಂಬುತ್ತಾರೆ.ಹೊಸತನ ಮತ್ತು ಕೌಶಲವನ್ನು ಹೆಚ್ಚಿಸಲು ಯಾರು ತುಂಬಾ ಆಯಾಸಗೊಂಡಿದ್ದಾರೆ ಮತ್ತು ಯಾರು ತಮ್ಮ ಅತ್ಯುತ್ತಮ ಆವೃತ್ತಿಯನ್ನು ಸಂಪರ್ಕಿಸಲು, ಕೊಡುಗೆ ನೀಡಲು ಮತ್ತು ಅನ್ವೇಷಿಸಲು ಕಲಿಯಲು ಬಯಸುತ್ತಾರೆ.  

3Thub ಮೇಲೆ ತಿಳಿಸಲಾದ ಮೂರನೇ ವರ್ಗದ ಶಿಕ್ಷಕರಿಗಾಗಿ ವಿನ್ಯಾಸಗೊಳಿಸಲಾದ ವಿಶೇಷ ವೇದಿಕೆಯಾಗಿದೆ.

ಕೋರ್ಸಗಳ ಮಾಹಿತಿಗಳಿಗಾಗಿ ಕೋರ್ಸಿಸ್ ಬೆಟ್ಟಿ ನೀಡಿ.

Read More Articles