ವೇದ ಚಿತ್ರದ ಪ್ರಚಾರಕ್ಕಾಗಿ ಬೆಳಗಾವಿಗೆ ಹ್ಯಾಟ್ರಿಕ್ ಹೀರೊ
- 15 Jan 2024 , 1:42 AM
- Belagavi
- 188
ವೇದ ಚಿತ್ರದ ಪ್ರಚಾರಕ್ಕಾಗಿ ಬೆಳಗಾವಿಗೆ ಹ್ಯಾಟ್ರಿಕ್ ಹೀರೊ ಶಿವರಾಜ ಕುಮಾರ್ ದಂಪತಿ ಆಗಮನ.
ನಗರದ ಚನ್ನಮ ವೃತ್ತದಲ್ಲಿ ರಾಣಿ ಚನ್ನಮ್ಮಳ ಮೂರ್ತಿಗೆ ಶಿವರಾಜಕುಮಾರ್ ದಂಪತಿಯಿಂದ ಮಾಲಾರ್ಪಣೆ.
ಚನ್ನಮ್ಮ ವೃತ್ತದಿಂದ ಚಿತ್ರಾ ಚಿತ್ರ ಮಂದಿರವರೆಗೂ ಶಿವಣ್ಣ ಮೆರವಣಿಗೆ.
ಶಿವರಾಜಕುಮಾರ್, ಪುನೀತ್ ರಾಜಕುಮಾರ ಅಭಿಮಾನಿಗಳಿಂದ ಭವ್ಯ ಸ್ವಾಗತ.