ಕೊಹ್ಲಿ ಮತ್ತು ಗಂಭೀರ್ ಮಾತಿನ ಚಕಮಕಿ 100%ರಷ್ಟು ದಂಡ ಹಾಕಿದ ಐಪಿಎಲ್

Listen News

ಐಪಿಎಲ್ :ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರಾಟ್ ಕೊಹ್ಲಿ ಮತ್ತು ಲಕ್ನೋ ಸೂಪರ್ ಜೈಂಟ್ಸ್‌ನ ಮೆಂಟರ್ ಗೌತಮ್ ಗಂಭೀರ್  ಸೋಮವಾರ ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ಪಂದ್ಯದ ನಂತರ ನಡೆದ  ಜಗಳಕ್ಕಾಗಿ ಪಂದ್ಯದ  ಶುಲ್ಕದ 100% ದಂಡವನ್ನು ವಿಧಿಸಿದ್ದಾರೆ ಹಾಗು LSG ಬೌಲರ್ ನವೀನ್-ಉಲ್-ಹಕ್ ಅವರ ಮೇಲೆ  ಪಂದ್ಯದ ಶುಲ್ಕದ 50% ದಂಡವನ್ನು ವಿಧಿಸಲಾಗಿದೆ.

Your Image Ad

ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.21 ರ ಅಡಿಯಲ್ಲಿ ಗಂಭೀರ್ ಮತ್ತು ವಿರಾಟ್ ಕೊಹ್ಲಿ 2 ನೇ ಹಂತದ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಹಾಗು  ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಪಂದ್ಯದ ಶುಲ್ಕದ ಶೇಕಡಾ 100ರಷ್ಟು ದಂಡ ವಿಧಿಸಲಾಗಿದೆ ಎಂದು ಐಪಿಎಲ್ ತಿಳಿಸಿದೆ.

Your Image Ad

Read More Articles