ರಾಜ ರಾಜೇಶ್ವರಿ ಮಠದ ಶ್ರೀಗಳಿಂದ ಶ್ರೀರಕ್ಷೆ ಸ್ವೀಕರಿಸಿದ ಜನಾರ್ಧನ್ ರೆಡ್ಡಿ

ಗಂಗಾವತಿ:ಹರಳಹಳ್ಳಿ ಗ್ರಾಮದಲ್ಲಿರುವ ಪ್ರಖ್ಯಾತ್ ರಾಜ ರಾಜೇಶ್ವರಿ ಮಠಕ್ಕೆ ಭೇಟಿ ನೀಡಿದ ಗಂಗಾವತಿ ಶಾಸಕ್ ಗಾಲಿ ಜನಾರ್ಧನ್ ರೆಡ್ಡಿ ಆಷಾಡ ಶುದ್ಧ ಗುರು ಪೂರ್ಣಿಮೆಯ ಪರಮ ಪೂಜ್ಯ ದಾಸೋಹ ಮೂರ್ತಿ ಶ್ರೀ ಶರಣ ಬಸವಾರ್ಯ ತಾತನವರ ಶರಣೋತ್ಸವ ಹಾಗೂ ಜಾತ್ರಾಮಹೋತ್ಸವದ ನಿಮಿತ್ತ ಆಯೋಜಿಸಲಾದ ಶರಣ ಬಸವ ತಾತನವರ ಪುರಾಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ  ಪಡೆದಿದ್ದಾರೆ.

promotions

ಪೀಠಾಧಿಪತಿಗಳಾದ ಶ್ರೀ ಗವಿಸಿದ್ದೇಶ್ವರ ಮಹಾ ಸ್ವಾಮಿಗಳು ಮತ್ತು ಸೂಳೆಕಲ್ ಮಠದ ಭುವನೇಶ್ವರ ತಾತನವರ ಆಶೀರ್ವಾದ ಪಡೆದ ಜನಾರ್ಧನ್ ರೆಡ್ಡಿಯವರು ಶ್ರೀಗಳಿಗೆ ಸನ್ಮಾನಿಸಿ ಶ್ರೀಗಳಿಂದ ಶ್ರೀರಕ್ಷೆ ಸ್ವೀಕರಿಸಿದ್ದಾರೆ.

promotions

promotions

Read More Articles