ಕೋವಿಡ :ಸದ್ಯಕ್ಕೆ ಯಾವುದೇ ಕಟ್ಟು ನಿಟ್ಟಾದ ನಿರ್ಬಂದ ಇಲ್ಲ ಆರ್ ಅಶೋಕ
- 15 Jan 2024 , 12:50 AM
- Belagavi
- 161
ಬೆಳಗಾವಿ : ಕೋವಿಡ್ ಹಿನ್ನಲೆ ನಾನು ಮತ್ತು ಸುಧಾಕರ ಸಭೆ ಮಾಡ್ತಾ ಇದ್ದೇವೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಈ ಸಭೆ ಮಾಡುತ್ತಿದ್ದೆವೆ ಯಾರು ಕೂಡ ಪ್ಯಾನಿಕ್ ಆಗೋದು ಬೇಡಾ ಎಂದು ಆರ್ ಅಶೋಕ ತಿಳಿಸಿದ್ದಾರೆ.
ಸದ್ಯಕ್ಕೆ ಯಾವುದೇ ಕಟ್ಟು ನಿಟ್ಟಾದ ನಿರ್ಬಂದ ಇಲ್ಲ ಸಹಕಾರ ಮಾಡಿದ್ರೆ ಕೋವಿಡ್ ತಡೆಯ ಬಹುದು ಎಂದು ಹೇಳಿದ್ದಾರೆ,
ಹೊಸ ವರ್ಷ ಬರ್ತಾ ಇದೆ ಅದಕ್ಕೆ ಸಂಬಂಧಿಸಿದ ಸಭೆ ಮಾಡಿ ಮಾರ್ಗಸೂಚಿ ವ ಮಾಡಲಾಗುತ್ತದೆ ಖಾಸಗಿ ಹೋಟೆಲ್ ನಲ್ಲಿ ಸಚಿವ ಆರ್ ಅಶೋಕ ಹೇಳಿಕೆ ನೀಡಿದ್ದಾರೆ.