RCB vs RR: ರೋಚಕ್ ಏಲಿಮಿನೇಟರ ಪಂದ್ಯಕ್ಕೆ ಕ್ಷಣಗಣನೆ
- krishna shinde
- 22 May 2024 , 4:53 PM
- Gujrat
- 5230
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೇಂಜರ್ಸ್ ಬೆಂಗಳೂರು (RCB) ಮತ್ತು ರಾಜಸ್ಥಾನ್ ರಾಯಲ್ಸ್ (RR) ಮುಖಾಮುಖಿಯಾಗಲಿದ್ದು, ಐಪಿಎಲ್ ಟ್ರೋಫಿಗಾಗಿ ನಡೆಯುತ್ತಿರುವ ಹೈವೋಲ್ಟೇಜ್ ಯುದ್ಧ ಮುಂದುವರೆಯಲಿದೆ.