
ಟಿ20 ವಿಶ್ವಕಪ್: ಹರ್ಡಲನಲ್ಲಿ ನಡೆಯಲಿರುವ ಭಾರತ vs ಜಿಂಬಾಬ್ವೆ ರೋಚಕ ಪಂದ್ಯ
- 14 Jan 2024 , 11:15 PM
- Bengaluru
- 276
ಕ್ರಿಕೆಟ: ಭಾರತ ಕ್ರಿಕೆಟ್ ತಂಡವು ಟಿ20 ವಿಶ್ವಕಪ್‌ನ ಗ್ರೂಪ್ 2ದಿಂದ ಸೆಮಿಫೈನಲ ರೇಸ್‌ನಲ್ಲಿ ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ ದೊಡ್ಡ ಮುನ್ನಡೆ ಸಾಧಿಸಿದೆ.

ಭಾರತ ಜಿಂಬಾಬ್ವೆ ವಿರುದ್ಧ ಗೆದ್ದರೆ ಟೀಮ್ ಇಂಡಿಯಾ ಸೆಮಿ ಫೈನಲ್ ಸ್ಥಾನವನ್ನು ಖಚಿತಪಡಿಸಿಕೊಳ್ಳುತ್ತಾರೆ. ಭಾರತವು ಅಂಕಿ ಪಟ್ಟಿಯಲ್ಲಿ 6 ಅಂಕಗಳನ್ನು ಹೊಂದಿದ್ದು ನಂ. 1 ಸ್ಥಾನವನ್ನು ಆಕ್ರಮಿಸಿಕೊಂಡಿದೆ.

ಈಗಾಗಲೇ ಗೂಗಲ್ ವಿನ್ನಿಂಗ್ ಪ್ರಾಬಬಿಲಿಟಿ ಭಾರತದ ಕಡೆ ಒಲಿದಿದ್ದು ಶೇಕಡಾ 92 ರಷ್ಟು ಕ್ರಿಕೆಟ್ ಪ್ರೇಮಿಗಳು ಭಾರತದ ಪರ ಮಣಿದಿದ್ದಾರೆ.