ಕನ್ನಡ,ಮಲಯಾಳಂ,ತೆಲಗು, ಹಿಂದಿಯಲ್ಲಿ ದೂಳೆಬ್ಬಿಸಲಿರುವ ಜಗಮೆ ತಾಂಧಿರಾಮ
- 15 Jan 2024 , 12:42 AM
- Bengaluru
- 188
ಜಗಮೆ ತಾಂಧಿರಾಮ್ ತಮಿಳು ಭಾಷೆಯ ಆಕ್ಷನ್ ಥ್ರಿಲ್ಲರ್ ಚಿತ್ರ ಕಾರ್ತಿಕ ಸುಬ್ಬರಾಜ ಬರೆದು ನಿರ್ದೇಶಿಸಿದ್ದಾರೆ ಮತ್ತು ರಿಲಯನ್ಸ ಎಂಟರ್‌ಟೈನ್‌ಮೆಂಟ್ ಜೊತೆಗೆ ವೈ.ನೊಟ್ ಸ್ಟುಡಿಯೋದ ಎಸ್.ಶಶಿಕಾಂತ್ ಮತ್ತು ರಾಮಚಂದ್ರ ನಿರ್ಮಿಸಿದ್ದಾರೆ.
ಈ ಚಿತ್ರದಲ್ಲಿ ಧನುಷ್, ಐಶ್ವರ್ಯಾ ಮತ್ತು ಜೇಮ್ಸ್ ಕಾಸ್ಮೊ ನಟಿಸಿದ್ದಾರೆ. ಜಗಮೆ ತಂಧಿರಾಮ್ ಮೇ 1 2020 ರಂದು ಬಿಡುಗಡೆಗೆ ನಿರ್ಧರಿಸಲಾಗಿತ್ತು, ಆದರೆ ಕೋವಿಡ ಸಾಂಕ್ರಾಮಿಕದಿಂದಾಗಿ ಅನಿರ್ದಿಷ್ಟವಾಗಿ ವಿಳಂಬವಾಯಿತು.
ಆರಂಭದಲ್ಲಿ ಚಿತ್ರಮಂದಿರಗಳಲ್ಲಿ ಮಾತ್ರ ಚಿತ್ರವನ್ನು ಬಿಡುಗಡೆ ಮಾಡಲು ಯೋಜಿಸಿದ್ದರು, ಆದರೆ ಕೋವಿಡ್ ಕಾರಣದಿಂದ ಈ ನಿರ್ಧಾರವನ್ನು ಫೆಬ್ರವರಿ 2021 ರಲ್ಲಿ ನೆಟ್‌ಫ್ಲಿಕ್ಸ್ ಮೂಲಕ ಡಿಜಿಟಲ್ ಬಿಡುಗಡೆ ಮಾಡಲು ನಿರ್ಧರಿಸಿದರು.
ಈ ಚಿತ್ರವು ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲಿ ಡಬ ಮಾಡಲಾದ ಆವೃತ್ತಿಗಳೊಂದಿಗೆ ಜೂನ 20 2021 ರಂದು ಬಿಡುಗಡೆಯಾಗಲಿದೆ.