ತಿರುಪತಿ ಲಡ್ಡುಗಳಲ್ಲಿ ಪ್ರಾಣಿ ಕೊಬ್ಬು ಪತ್ತೆ :ಲ್ಯಾಬ್ ವರದಿ ದೃಢ

ಆಂಧ್ರ ಪ್ರದೇಶ ಸರ್ಕಾರದ ಲ್ಯಾಬ್ ವರದಿ ಪ್ರಕಾರ, ತಿರುಪತಿ ದೇವಾಲಯದಲ್ಲಿ ಲಡ್ಡು ತಯಾರಿಕೆಯಲ್ಲಿ ಬಳಸಿದ ತುಪ್ಪದಲ್ಲಿ ಜೀವರಸ (ಪ್ರಾಣಿ ಕೊಬ್ಬು) ಇರುವುದನ್ನು ದೃಢಪಡಿಸಲಾಗಿದೆ. ಮುಖ್ಯಮಂತ್ರಿಗಳಾದ ಚಂದ್ರಬಾಬು ನಾಯ್ಡು ಈ ವಿಚಾರವನ್ನು ಪ್ರಸ್ತಾಪಿಸಿದ್ದು, ವರದಿ ಮೂಲಕ ಇದಕ್ಕೆ ಅಧಿಕೃತ ಮುದ್ರಣೆ ಸಿಕ್ಕಿದೆ.

promotions

ತಿರುಪತಿ ದೇವಾಲಯದ ಲಡ್ಡುಗಳು ಶುದ್ಧ ಹಾಗೂ ಪವಿತ್ರವಾಗಿ ಪರಿಗಣಿಸಲ್ಪಡುವ ಕಾರಣ, ಈ ವಿಷಯ ಧಾರ್ಮಿಕ ಭಾವನೆಗಳಿಗೆ ಆಘಾತವನ್ನು ಉಂಟುಮಾಡಿದೆ. ದೇವಾಲಯದ ಆಡಳಿತ ಮತ್ತು ಸರ್ಕಾರ ತಕ್ಷಣವೇ ಈ ವಿಚಾರದ ಮೇಲಿನ ತನಿಖೆಯನ್ನು ತೀವ್ರಗೊಳಿಸಲಿದೆ.

promotions

Read More Articles