ಕಾರ್ ಬೈಕ್ ಮದ್ಯ ಭೀಕರ ಅಪಘಾತ ; ಬೈಕ್ ಸವಾರ ಗಂಭೀರ

ಅಥಣಿ : ಪಟ್ಟಣದ ಹೊರವಲಯದಲ್ಲಿ ಕಾರ್ ಮತ್ತು ಬೈಕ್ ಮದ್ಯ ಭೀಕರ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾನೆ.

promotions

ಜ್ಯೋತಿಭಾ ಸರ್ಕಲನಿಂದ ಬಸವೇಶ್ವರ ವೃತ್ತದ ಮಾರ್ಗವಾಗಿ ಆಗಮಿಸುತ್ತಿದ್ದ ಬೈಕ್ ಸವಾರನಿಗೆ ಕಾರ್ ಹಿಂಬದಿಯಿಂದ ಗುದ್ದಿದ ಪರಿಣಾಮ ಬೈಕ್ ಸವಾರ ಕಾರ್ ಗಾಜಿನ ಮೇಲೆ ತಲೆ ಅಪ್ಪಳಿಸಿ ಗಾಜು ಒಡೆದು ಬೈಕ್ ಸವಾರನ ತಲೆಗೆ ಗಂಭೀರ ಗಾಯವಾಗಿದೆ ಗಾಯಾಳುವನ್ನ ಆಂಬುಲೆನ್ಸ್ ಮೂಲಕ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ರವಾಣಿಸಲಾಗಿದೆ ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

promotions

ವರದಿ : ರಾಹುಲ್   ಮಾದರ 

promotions

Read More Articles