ಹೆಣ್ಣುಮಕ್ಕಳಿಗೆ ಉದ್ಯೋಗ ಅವಕಾಶ: ಮೊಬೈಲ್ ಫೋನ್ ಜೋಡಣೆ ಮತ್ತು ಟೆಸ್ಟಿಂಗ್ ಕೆಲಸಗಳಿಗೆ ನೇಮಕಾತಿ ಶಿಬಿರ

ಬೆಳಗಾವಿ: ಭಾರತದ ಪ್ರಮುಖ ಇಲೆಕ್ಟ್ರಾನಿಕ್ ತಯಾರಿಕಾ ಫ್ಯಾಕ್ಟರಿಯಲ್ಲಿ ಮೊಬೈಲ್ ಫೋನ್ ಜೋಡಣೆ ಮತ್ತು ಟೆಸ್ಟಿಂಗ್ ಕೆಲಸಗಳಿಗೆ ಮಹಿಳೆಯರ ವಿಶೇಷ ನೇಮಕಾತಿ ಶಿಬಿರವನ್ನು ಬೆಳಗಾವಿಯ ಜಿಟಿಟಿಸಿ, ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿ ಶುಕ್ರವಾರ (19 ಜನವರಿ) ನಡೆಸಲಾಗುತ್ತದೆ.

promotions

ಈ ಶಿಬಿರದಲ್ಲಿ ಭಾಗವಹಿಸಲು ಅರ್ಹತೆಗಳು:

promotions

SSLC/PUC/ITI
ವಯೋಮಿತಿ: 18-25 ವರ್ಷಗಳು

promotions

ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ₹12,000/-ವೇತನ ನೀಡಲಾಗುತ್ತದೆ. ಅವರಿಗೆ ಉಚಿತ ಸಾರಿಗೆ, ಊಟ ಮತ್ತು ವಸತಿ ವ್ಯವಸ್ಥೆ, ಹಾಜರಾತಿ ಭತ್ಯೆ, ಸುರಕ್ಷಿತ ಮತ್ತು ಅದ್ಭುತ ಕೆಲಸದ ವಾತಾವರಣ, ವಾರ್ಷಿಕ್ ಮತ್ತಿತರ ರಜೆಗಳು ಸೇರಿದಂತೆ ಹಲವಾರು ಸೌಲಭ್ಯಗಳನ್ನು ನೀಡಲಾಗುತ್ತದೆ.

ಸಂದರ್ಶನಕ್ಕೆ ನೋಂದಣಿ ಸಮಯ: ಶುಕ್ರವಾರ ಮುಂಜಾನೆ 9 ರಿಂದ 4.30 ಗಂಟೆಯವರೆಗೆ

ಸಂದರ್ಶನ ಪ್ರಕ್ರಿಯೆ ಪೂರ್ಣಗೊಳ್ಳುವುದು ನೋಂದಣಿ ನಂತರ 3 ತಾಸುಗಳಲ್ಲಿ. ಆಯ್ಕೆಯಾದವರಿಗೆ ಸ್ಥಳದಲ್ಲಿಯೇ ನೇಮಕಾತಿ ಪತ್ರ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ: 9141630309, 9739820219

ಈ ನೇಮಕಾತಿ ಶಿಬಿರವು ಉತ್ತರ ಕರ್ನಾಟಕದ ಹೆಣ್ಣುಮಕ್ಕಳಿಗೆ ಉತ್ತಮ ಉದ್ಯೋಗ ಅವಕಾಶವನ್ನು ಒದಗಿಸಲಿದೆ. ಈ ಶಿಬಿರದಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ಹೆಣ್ಣುಮಕ್ಕಳು ತಮ್ಮ ದಾಖಲೆಗಳನ್ನು ಜಿಟಿಟಿಸಿ, ಇಂಡಸ್ಟ್ರಿಯಲ್ ಎಸ್ಟೇಟ್‌ಗೆ ತೆಗೆದುಕೊಂಡು ಹೋಗಬೇಕು.

ಅಪ್ಲೈ ಮಾಡಲು

Read More Articles