ನಾಳೆಯಿಂದ ಬೆಳಗಾವಿಯಲ್ಲಿ ನಡೆಯಲಿದೆ ವೀರರಾಣಿ ಚೆನ್ನಮ್ಮನವರ ಜೀವನ ಚರಿತ್ರೆ ನಾಟಕ ಪ್ರಧರ್ಶನ ಪ್ರತಿಯೊಬ್ಬರು ವೀಕ್ಷಿಸಲು ಕರೆ
- Krishna Shinde
- 15 Jan 2024 , 3:05 AM
- Belagavi
- 169
ಬೆಳಗಾವಿ : ವೀರರಾಣಿ ಚೆನ್ನಮ್ಮನವರ್ ಜೀವನ ಚರಿತ್ರೆ ಬಿಂಬಿಸುವ ನಾಟಕ್ ಪ್ರಧರ್ಶನ ಬೆಳಗಾವಿಯ ಸಿಪಿಎಡ್ ಗ್ರೌಂಡ್ ನಲ್ಲಿ ನಾಳೆ ನಡೆಯಲಿದೆ.
ಕಿತ್ತೂರ್ ಚೆನ್ನಮ್ಮರವರ ಜೀವನ್ ಚರಿತ್ರೆಯನ್ನು ಜನತೆಗೆ ತಿಳಿಯ ಪಡಿಸಿವಂತೆ ಡಾ.ರವಿ ಪಾಟೀಲರವರಿಂದ ಕಾರ್ಯ.
ಹಳ್ಳಿ ಹಳ್ಳಿಗೆ ಹೋಗಿ ಇತಿಹಾಸ ಕಲೆಹಾಕಿದೆ ಮತ್ತು ಇಲ್ಲಿ 250 ಕಲಾವಿಧರು ನಾಟಕ ಮಾಡುತಿದ್ದಾರೆ ಎಂದು ಹೇಳಿದ್ದಾರೆ.
ಮೊದಲು ಬೊಮ್ಮಾಯಿರವರಿಂದ ಈ ನಾಟಕಕ್ಕೆ ಚಾಲನೆ ನೀಡಲಾಗಿತ್ತು Kcdಯಲ್ಲಿ ಮೊದಲ ಪ್ರಧರ್ಶನ ನಡೆದಿದ್ದು ಚೆನ್ನಮ್ಮರವರ ನಾಟಕ ನೋಡಲು 25000 ಗಿಂತ ಜನರು ಭಾಗಿಯಾಗಿದ್ದರು ಎಂದು ಹೇಳಿದ್ದಾರೆ.
ದಿನಾಂಕ :ಫೆಬ್ರುವರಿ 23-24
ಪ್ರವೇಶದ ಶುಲ್ಕ :ಫ್ರೀ
ವೇಳೆ :ಸಂಜೆ 5 ಗಂಟೆಗೆ
video by: Prasad K .