ವಿರಾಟ್ ಕೊಹ್ಲಿ ಅವರ One8 Commune ವಿರುದ್ಧ FIR

ಬೆಂಗಳೂರು:ಎಂಜಿ ರಸ್ತೆಯಲ್ಲಿರುವ, ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ One8 Commune ಪಬ್ ವಿರುದ್ಧ FIR ದಾಖಲಾಗಿದೆ. ಈ ಪಬ್‌ ಸಹಿತ ಇನ್ನೂ 3-4 ಪಬ್‌ಗಳು, ನಿನ್ನೆ ರಾತ್ರಿ 1:30 ಗಂಟೆ ವರೆಗೆ ತೆರೆದಿರುವ ಕಾರಣ ದೂರುಗಳು ಬಂದಿದ್ದವು.

promotions

ಡಿಸಿಪಿ ಸೆಂಟ್ರಲ್ ಅವರು ಈ ಬಗ್ಗೆ ಮಾಹಿತಿ ನೀಡುತ್ತಾ, ನಾವು ಸುಮಾರು 3-4 ಪಬ್‌ಗಳನ್ನು ಬುಕ್ ಮಾಡಿದ್ದೇವೆ, ಅವುಗಳಲ್ಲಿ One8 Commune ಕೂಡ ಸೇರಿದೆ. ಶಬ್ದ ಮಾಲಿನ್ಯ ಹಾಗೂ ರಾತ್ರಿ 1:30 ಗಂಟೆ ವರೆಗೆ ತೆರೆದಿರುವ ಕಾರಣ ದೂರುಗಳು ಬಂದಿದ್ದರಿಂದ, ಈ ಕ್ರಮ ಕೈಗೊಳ್ಳಲಾಗಿದೆ. 

promotions

ಪಬ್‌ಗಳನ್ನು ಕೇವಲ 1 ಗಂಟೆ ವರೆಗೆ ಮಾತ್ರ ತೆರೆಯಲು ಅನುಮತಿ ನೀಡಲಾಗಿತ್ತು, ಅದನ್ನು ಮೀರಿ ತೆರೆಯಲಾಗಿತ್ತು, ಎಂದು ಹೇಳಿದ್ದಾರೆ.

promotions

Read More Articles