ದೇಶದಾದ್ಯಂತ ಜನರಿಗೆ ಡಿಸೆಂಬರ್ 2023ರವರೆಗೆ ಆಹಾರ ಧಾನ್ಯಗಳು ಫುಲ್ ಫ್ರೀ : ಕೇಂದ್ರ ಸಚಿವ ಗೋಯಲ್
- 15 Jan 2024 , 2:40 AM
- Delhi
- 458
ದೆಹಲಿ : ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯ ಪ್ರಕಾರ ಕೇಂದ್ರ ಸರ್ಕಾರವು ಜನರಿಗೆ ನೀಡುವ ಧಾನ್ಯಗಳಿಗೆ ಅಕ್ಕಿ ಮೇಲೆ ₹3, ಗೋಧಿ ಮೇಲೆ ₹2 ಮತ್ತು ಒರಟಾದ ಧಾನ್ಯಗಳ ಮೇಲೆ ₹2 ಭರಿಸಬೇಕಾಗುತ್ತದೆ.

ಈಗ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಳ್ಳುತ್ತಿರುವ ಪ್ರಧಾನಿ ಅವರು NFSA ಅಡಿಯಲ್ಲಿ ದೇಶದಾದ್ಯಂತ ಜನರಿಗೆ ಉಚಿತವಾಗಿ ಲಭ್ಯವಾಗುವಂತೆ ಮಾಡುತ್ತಾರೆ ಎಂದು ತಳಿಸಿದ್ದಾರೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿ, 81.35 ಕೋಟಿ ಫಲಾನುಭವಿಗಳಿಗೆ ಡಿಸೆಂಬರ್ 2023 ರವರೆಗೆ ಆಹಾರ ಧಾನ್ಯಗಳು ಉಚಿತವಾಗಿ ಲಭ್ಯವಿರುತ್ತವೆ.
₹2 ಲಕ್ಷ ಕೋಟಿ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ: ಕೇಂದ್ರ ಸಚಿವ ಗೋಯಲ್ ತಿಳಿಸಿದ್ದಾರೆ.
ಪ್ರಧಾನಮಂತ್ರಿ ಅವರು ಕೇಂದ್ರ ಸರ್ಕಾರದ ಆಹಾರ ಸಬ್ಸಿಡಿ ಅಥವಾ ವಿವಿಧ ರೀತಿಯ ವೆಚ್ಚವನ್ನು 2 ಲಕ್ಷ ಕೋಟಿಗೆ ಹೆಚ್ಚಿಸಿದ್ದಾರೆ.
— Piyush Goyal Office (@PiyushGoyalOffc) December 23, 2022लगभग 81.35 करोड़ लोग जो अभी तक पैसे देकर subsidised food grains लेते थे, वो अन्नदाता योजना के तहत 35 किलो जिन परिवारों को मिलता है उनको 35 किलो मुफ्त में मिलेगा, बाकी लोगों को जिन्हें 1 साल के लिए subsidised दरों पर मिलता था अब उनको मुफ्त में उपलब्ध कराया जाएगा: @PiyushGoyal
ಈಗ ಕೇಂದ್ರ ಸರ್ಕಾರ ಈ ವೆಚ್ಚವನ್ನು ಸಂಪೂರ್ಣವಾಗಿ ಭರಿಸಲಿದ್ದು, ಜನರು ಈಗ ಯಾವುದೇ ಹಣವನ್ನು ಪಾವತಿಸಬೇಕಾಗಿಲ್ಲ ಎಂದು ತಿಳಿಸಿದ್ದಾರೆ.
ಬಡವರಿಗೆ ಎನ್‌ಎಫ್‌ಎಸ್‌ಎಯಲ್ಲಿ ಪ್ರತಿ ವ್ಯಕ್ತಿಗೆ 5 ಕೆಜಿ ಮತ್ತು ಅಂತ್ಯೋದಯ ಅನ್ನ ಯೋಜನೆಯಲ್ಲಿ ಪ್ರತಿ ಕುಟುಂಬಕ್ಕೆ 35 ಕೆಜಿಯನ್ನು ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುವುದು ಇದರ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸಲಿದೆ.
— Piyush Goyal Office (@PiyushGoyalOffc) December 23, 2022PM @NarendraModi जी ने ये ऐतिहासिक फैसला अपने संवेदनशील व्यक्तित्व का परिचय देते हुए लिया है।
आगे चलकर NFSA में गरीबों को 5 किलो प्रति व्यक्ति और अंत्योदय अन्न योजना में 35 किलो प्रति परिवार पूरी तरह से मुफ्त दिया जाएगा, जिसका खर्च केंद्र सरकार पूरा करेगी: @PiyushGoyal
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ 80 ಕೋಟಿಗೂ ಹೆಚ್ಚು ಜನರು ಈಗ ಉಚಿತ ಆಹಾರ ಧಾನ್ಯಗಳನ್ನು ಪಡೆಯುತ್ತಾರೆ. ಡಿಸೆಂಬರ್ 2023 ರವರೆಗೆ ಆಹಾರ ಧಾನ್ಯಗಳನ್ನು ಪಡೆಯಲು ಒಂದು ರೂಪಾಯಿಯನ್ನು ಪಾವತಿಸಬೇಕಾಗಿಲ್ಲ. ಇದಕ್ಕಾಗಿ ಸರ್ಕಾರವು ವರ್ಷಕ್ಕೆ ಸುಮಾರು 2 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತದೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.




