ಸಮೂಹ ವಚನ ಗಾಯನ ಸ್ಪರ್ಧೆ : ಪ್ರಜ್ವಲ್ ಮ್ಯೂಸಿಕ್ ಅಕಾಡೆಮಿ ಅವರಿಂದ

PRAJWAL EDUCATION SOCIETY'S 

promotions

PRAJWAL MUSIC ACADEMY

promotions

(Affiliated to Prajwal Education Society)

promotions

Plot No.2806, Sector NO.12 behind Old Post Office, Malmaruti Extn. Belagavi-590016 E Mail: prajwal.musicacademy@gmail.com

Vijaykumar S. Jahagirdar President Cell: 8792726984

Smt.Namrata V.Jahagirdar Secretary Cell: +91 7259175580

Well Known Academy Striving hard towards preservation and enhancement of classical music through its programs on various issues is the finest insight towards excellence.

ಇಂದಿನ ಸಮಾಜದಲ್ಲಿ ಬಹುತರವಾಗಿ ನಾವು ಅತಂತ್ರ, ಒತ್ತಡ, ಉದ್ಯೋಗ ಪೊರಿತ ಜೀವನ ಸಾಗಿಸುತಿದ್ದೇವೆ. ಇದರಿಂದ ಮುಕ್ತರಾಗಲು ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಅನುಸರಿಸಬೇಕಾದ ಅಗತ್ಯವಿದೆ, ಇಂತಹ ಒಂದು ಸಂದರ್ಭದಲ್ಲಿ ನಮ್ಮ ಸಂಸ್ಥೆಯು ಪುಟ್ಟ ಬೀಜದ ಮೊಳಕೆಯಂತೆ ಈ ಕಾರ್ಯದಲ್ಲಿ ತನ್ನನ್ನು ತೊಡಗಿಕೊಂಡು ಮುಂದೆ ಸಾಗಲು ಹಾಗು ತನ್ನ ೨೦ನೇ ಯ ವಾರ್ಷಿಕೋತ್ಸವವನ್ನು ಆಚರಿಸಲು ಈ ಬಾರಿ ಪೂಜ್ಯರಾದ ದಿವಂಗತ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಮೊದಲೆನೇಯ ಪುಣ್ಯತಿಥಿಯ ಪ್ರಯುಕ್ತ ಸಮೂಹ ವಚನ ಗಾಯನ ಸ್ಪರ್ಧೆಯನ್ನು ಆಯೋಜಿಸಿದೆ ಇದಕ್ಕೆ ಸಂತೋಷದಿಂದ ಕೈ ಜೊಡಿಸಿದ ಸಂಸ್ಥೆ “ಧನ್‌ತೇಜಸ್" ಕನಸ್ಟ್ರಕ್ಷನಸ್.

ಸಂಗೀತ ಸ್ಪರ್ಧೆಗಳ ವಿವರ

೧. ವಚನವು ಮೌಲ್ಯಾದಾರಿತ ಸಾಹಿತ್ಯ ಹಾಗು ನಮ್ಮ ಶಾಸ್ತ್ರೀಯ ಸಂಗೀತದ ಮೇಲೆ ಆಧಾರಿತ ವಾಗಿರಬೇಕು.

೨. ವಚನವು ಚಿತ್ರಗೀತೆ ಅಥವಾ ಬೇರೆ ಯಾವುದೇ ಮೊದಲಿನ ಸಂಗೀತ ಸಂಯೋಜನೆ ಇರಕೋಡದು.

೩. ಗುಂಪಿನಲ್ಲಿ ೧೦ ಜನ ಕಡ್ಡಾಯವಾಗಿ ೧೮ ರಿಂದ ಮೇಲ್ಪಟ್ಟ ವಯೋಮಿತಿಯವರಾಗಿರಬೇಕು ಶಿಸ್ತು ಸಮವಸ್ತ್ರ ಪಾಲಿಸಬೇಕು ಹಾಡುವ ಅವದಿ ೫ ನಿಮಿಷ ಮಾತ್ರ.

೪. ಗುಂಪುಗಳ ಆಯ್ಕೆ ಮಿತವಾಗಿರುವದರಿಂದ ನೋಂದಣಿ ಶುಲ್ಕವನ್ನು ಪ್ರತಿ ಗುಂಪಿಗೆ 1000/- ರುಪಾಯಿಗಳು ಮಾತ್ರ

೫. ನಿಮ್ಮ ವಾದ್ಯವೃಂದ ಹೊರತುಪಡಿಸಿ ವಚನ ಗಾಯನ ದಲ್ಲಿ ಹತ್ತು ಜನರು ಕಡ್ಡಾಯ.

೬. ಪ್ರಯಾಣ ವಸತಿ ಹಾಗು ಊಟದ ವ್ಯವಸ್ಥೆ ನಿಮ್ಮ ಗುಂಪಿಗೆ ಸಂಬಂಧಪಟ್ಟಿದ್ದು ಸ್ಪರ್ಧೆಯ ವ್ಯವಸ್ಥಾಪಕರಿಗೆ ಅನ್ವಹಿಸುವದಿಲ್ಲ.

೭. ಕರೆ ಮಾಡುವ ಸಮಯವನ್ನು ಕಡ್ಡಾಯವಾಗಿ ಪಾಲಿಸಿ ಬೆಳಿಗ್ಗೆ 9.00 ರಿಂದ ರಾತ್ರಿ 8.00 ರ ವರಗೆ,

ನಿರ್ಣಾಯಕರ ತೀರ್ಪೆ ಅಂತಿಮ

ಸೂಚನೆ : ಪ್ರಥಮ, ದ್ವಿತಿಯ ಹಾಗು ತೃತಿಯ ಬಹುಮಾನಗಳನ್ನು ಗೆದ್ದ ಸ್ಪರ್ಧಾಳುಗಳೊಂದಿಗೆ ಒಳ್ಳೆ ಕಲೆಯುಳ್ಳ ಪ್ರತಿಭಾವಂತರಿಗೆ ತರಬೇತಿ ನೀಡಿ ಟಿ.ವಿ ಹಾಗು ಪ್ರಖ್ಯಾತ ಸಂಗೀತಗಾರರೊಂದಿಗೆ ಸಂಸ್ಥೆಯ ವಾರ್ಷಿಕೋತ್ಸವದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿಕೊಡಲಾಗುವುದು.

ಪ್ರಥಮ ಬಹುಮಾನ : 50,000 ರೂಗಳು

ದ್ವಿತೀಯ ಬಹುಮಾನ : 25,000 ರೂಗಳು

ತೃತೀಯ ಬಹುಮಾನ : 10,000 ರೂಗಳು

ಸ್ಪರ್ಧೆಯ ದಿನಾಂಕ : 06 ಮತ್ತು 7ನೇ ಜನವರಿ 2024 ಬೆಳಗ್ಗೆ 9:00 ರಿಂದ ಸಾಯಂಕಾಲ 6.00 ವರೆಗೆ 

 ನೋಂದಣಿಯ ಕೊನೆಯ ದಿನಾಂಕ: 31ನೇ ಡಿಸೆಂಬರ್ 2023 

 ನೋಂದಣಿಯ ಶುಲ್ಕ : 1000/- ರುಪಾಯಿಗಳು ಮಾತ್ರ ಪ್ರತಿ ಸದಸ್ಯತ್ವಕ್ಕೆ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 7259175580/8095021111/9663399782/7795919513

Read More Articles