ಶಿವರಾಜ್ ಕುಮಾರ್ ಅವರು ತಾಯಿ ಯಲ್ಲಮ್ಮನ ದರ್ಶನ ಪಡೆದರು
- Prasad Kambar
- 29 May 2024 , 4:03 PM
- Belagavi
- 1851
ಬೆಳಗಾವಿ: ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಜ್ ಕುಮಾರ್ ಅವರು ಇಂದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಯಲ್ಲಮ್ಮದೇವಿ ದೇವಾಲಯಕ್ಕೆ ಭೇಟಿ ನೀಡಿ, ತಾಯಿ ಯಲ್ಲಮ್ಮನ ದರ್ಶನ ಪಡೆದರು.
ಅವರು ತಮ್ಮ ಮುಂದಿನ ಚಿತ್ರ "ಉತ್ತರಖಾಂಡ" ಚಿತ್ರದ ಶೂಟಿಂಗ್ ನಿಮಿತ್ತ ಕಳೆದ ಕೆಲವು ದಿನಗಳಿಂದ ಬೆಳಗಾವಿಯಲ್ಲಿ ತಂಗಿದ್ದು, ಈ ಸಂದರ್ಭದಲ್ಲಿ ದೇವಿಯ ಆಶೀರ್ವಾದ ಪಡೆದಿದ್ದಾರೆ.