ಸಿಡಿಲು ಬಡಿದು ಯುವಕ ಸಾವು.

ಅಥಣಿ :ಅಮೂಲ್ ಜಯಸಿಂಗ್ ಕಾನಡೆ (೨೪) ಆಡು ಮೇಯಿಸುವಾಗ ಸಿಡಿಲು ಹೊಡೆದು ಮೃತರಾಗಿದ್ದಾನೆ.

ಅಥಣಿ ತಾಲೂಕಿನ ಕೋಹಳ್ಳಿ (ಕೆಸ್ಕರ ದಡ್ಡಿ) ಗ್ರಾಮದಲ್ಲಿ ಈ ಘಟನೆ ನಡೆದಿದೆ.ಯುವಕನನ್ನು  ಕಳೆದುಕೊಂಡ ಕುಟುಂಬಸ್ಥರ  ಆಕ್ರಂದನ ಮುಗಿಲುಮುಟ್ಟಿದೆ,ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ  ಘಟನೆ ನಡೆದಿದೆ.

Latest Articles