
ಜಿಲ್ಲೆಗೆ ಅಮಿತೋತ್ಸವ..
- 15 Jan 2024 , 8:06 AM
- Belagavi
- 119
ಬೆಳಗಾವಿ : ರಾಜ್ಯದ ಅತಿ ಹೆಚ್ಚು ವಿಧಾನಸಭಾ ಮತಕ್ಷೇತ್ರ ಹೊಂದಿರುವ ಬೆಳಗಾವಿ ಜಿಲ್ಲೆಗೆ ನಾಳೆ ಬಿಜೆಪಿ ಚಾಣಾಕ್ಷ್ಯ, ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನದಿಂದ ಬೆಳಗಾವಿ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರಿಗೆ ಉತ್ಸಾಹದ ಚಿಲುಮೆ ಮೂಡಿದೆ.

ಹೌದು. ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಬೆಳಗಾವಿ ಜಿಲ್ಲೆಗೆ ಅಮಿತ್ ಶಾ ಆಗಮನದಿಂದ ಬಿಜೆಪಿಗೆ ಮಾಸ್ಟರ್ ಡೋಸ್ ಏರ್ಪಡಿಸಲಿದೆ. ಎಂ.ಕೆ.ಹುಬ್ಬಳ್ಳಿಯಲ್ಲಿ ನಡೆಯುವ ಸಮಾವೇಶ ರಾಜ್ಯ ರಾಜಕಾರಣದ ದಿಕ್ಕು ಬದಲಿಸದೆ.
