ಪ್ರವಾಸಿಗರ ಬೇಜವಾಬ್ದಾರಿತನಕ್ಕೆ ತುತ್ತಾದ ಬೆಳಗಾವಿ ಶ್ರೀನಗರ ದರ್ಗಾ ಹಾದಿ
- 14 Jan 2024 , 10:44 PM
- Belagavi
- 153
ಬೆಳಗಾವಿ ಶ್ರೀನಗರದ ಡಿಫೆನ್ಸ್ ಲ್ಯಾಂಡ್ ಮತ್ತು ದರ್ಗಾ ಹಾದಿ ಎಂದೆ ಪ್ರಖ್ಯಾತ ಪಡೆದಿರುವ ದರ್ಗಾ ಹಾದಿ ಪ್ರವಾಸಿಗರ ಹುಚ್ಚಾಟ ಮತ್ತು ಬೇಜವಾಬ್ದಾರಿತನದಿಂದ ವಿಕೃಪಗೊಳ್ಳುತ್ತಿದೆ.

ಹಚ್ಚು ಹಸಿರಾಗಿರುವ ಈ ಸ್ಥಳ ದಿನೆ ದಿನೆ ತನ್ನ ಸೌಂದರ್ಯ ಕಳೆದುಕೊಳ್ಳುತ್ತಿದೆ ಮತ್ತು ಬೆಳಗಾವಿ ಮಹಾನಗರದಲ್ಲಿರುವ ಈ ಸ್ಥಳ ಬಸಸ್ಟಾಂಡನಿಂದ್ ಕೇವಲ 4 ಕಿ ಮೀ ಮಹಾನಗರ ಪಾಲಿಕೆಯಿಂದ 2 ರಿಂದ್ 3ಕಿ ಮೀ ಒಳಗೆ ಬರುತ್ತದೆ.

ಈ ಸ್ಥಳದಲ್ಲಿ ಪ್ರತಿ ವರುಷ ಪವಿತ್ರ ಉರುಸ್ ನಡೆಯುತ್ತದೆ ಆದರೆ ಸ್ವಚ್ಛತೆಬಗ್ಗೆ ಕಾಳಜಿ ತೆಗೆದುಕೊಳ್ಳದಿರುವುದು ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಸ್ವಚ್ಛತೆ ಬಗ್ಗೆ ಸರಿಯಾದ ಕ್ರಮ ತೆಗೆದುಕೊಳ್ಳಬೇಕಾಗಿ ಸ್ಥಳೀಯರು ವಿನಂತಿಸಿದ್ದಾರೆ.



